ತಟ್ಟೆಗೆ ಬಂದ ಮೊಟ್ಟೆ ಬಾಯಿಗಿಲ್ಲ; ಅಂಗನವಾಡಿ ಮೊಟ್ಟೆಯಲ್ಲೂ ವಂಚನೆ!

newsics.com ಕೊಪ್ಪಳ: ಅಂಗನವಾಡಿಯಲ್ಲಿ ಮಕ್ಕಳ ಊಟದ ತಟ್ಟೆಯಲ್ಲಿ ಮೊಟ್ಟೆಯಿಟ್ಟು ಅದನ್ನು ಬಾಯಿಗಿಡುವ ಮುನ್ನವೇ ಕಸಿದುಕೊಳ್ಳುತ್ತಿದ್ದ ವಂಚನೆ ಪ್ರಕರಣವೊಂದು ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ, ಸಹಾಯಕಿ ಶೈನಜಾ ಬೇಗಂ ಅವರನ್ನು ಅಮಾನತು ಮಾಡಲಾಗಿದೆ. ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಶಾಲೆಯ ಕಾರ್ಯಕರ್ತೆ, ಸಹಾಯಕಿ ಮಕ್ಕಳಿಗೆ ವಿತರಿಸುವ ಮೊಟ್ಟೆಯನ್ನು ಮಕ್ಕಳ ತಟ್ಟೆಯಲ್ಲಿ ಇಟ್ಟು ಪೋಟೋ ತೆಗೆದ ಬಳಿಕ ಆ ಮೊಟ್ಟೆಗಳನ್ನು ಮರಳಿ ಪಡೆದು ಹೊರಗಡೆ ಮಾರಾಟ … Continue reading ತಟ್ಟೆಗೆ ಬಂದ ಮೊಟ್ಟೆ ಬಾಯಿಗಿಲ್ಲ; ಅಂಗನವಾಡಿ ಮೊಟ್ಟೆಯಲ್ಲೂ ವಂಚನೆ!