Paris Olympics ಭಾರತಕ್ಕೆ ಮತ್ತೊಂದು ಕಂಚು, ಮೊದಲ ಯತ್ನದಲ್ಲೇ ಅಮನ್‌ಗೆ ಪದಕ
newsics.com ಪ್ಯಾರಿಸ್: ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ (Aman Sehrawat) 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಪ್ಯಾರಿಸ್ ಕ್ರೀಡಾಕೂಟದ 14 ನೇ ದಿನದ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅಮನ್ ಪೋರ್ಟೊ ರಿಕೊದ ಕುಸ್ತಿಪಟು ಡೇರಿಯನ್ ಕ್ರೂಜ್ ಅವರ ಮಣಿಸಿ ಕಂಚು ಗೆದ್ದಿದ್ದಾರೆ. ಇದು ಭಾರತಕ್ಕೆ ಈ ಒಲಿಂಪಿಕ್ಸ್ನಲ್ಲಿ ಸಿಕ್ಕ 6ನೇ ಪದಕವಾಗಿದೆ. ಈಗಾಗಲೇ ಶೂಟಿಂಗ್ನಲ್ಲಿ 3 ಕಂಚು, ಹಾಕಿಯಲ್ಲಿ ಒಂದು ಕಂಚು, ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಭಾರತಕ್ಕೆ ದಕ್ಕಿದೆ. 21 … Continue reading Paris Olympics ಭಾರತಕ್ಕೆ ಮತ್ತೊಂದು ಕಂಚು, ಮೊದಲ ಯತ್ನದಲ್ಲೇ ಅಮನ್‌ಗೆ ಪದಕ
Copy and paste this URL into your WordPress site to embed
Copy and paste this code into your site to embed