ಸಂಬಂಧ ಸರಿಹೋಗಲು  ಸಂಗಾತಿಯೊಂದಿಗೆ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ!

newsics.com ಇತ್ತೀಚಿನ ವರ್ಷಗಳ ದಂಪತಿಗಳ ನಡುವಿನ ವಿರಸ ಹೆಚ್ಚಾಗುತ್ತಿದೆ. ಕ್ಷುಲ್ಲಕ ಕಾರಣಗಳಿಗೆ ವಿಚ್ಛೇದಗಳು ನಡೆಯುತ್ತಿವೆ. ದಂಪತಿಗಳು ದೂರವಾಗಲು ಮುಖ್ಯ ಕಾರಣವೆಂದರೆ ಅವರ ನಡುವಿನ ಸಂಪರ್ಕ ಮತ್ತು ಸರಿಯಾದ ಸಂವಹನದ ಕೊರತೆ. ಬಿಡುವಿಲ್ಲದ ವೇಳಾಪಟ್ಟಿಗಳು ಸಂಗಾತಿಗಳಿಗೆ ಸಮಯ ನೀಡಲು ಅವಕಾಶವನ್ನೇ ಮಾಡಿಕೊಡುವುದಿಲ್ಲ. ಆದರೆ ಪತಿ-ಪತ್ನಿ ರೂಢಿಸಿಕೊಳ್ಳುವ ಕೆಲ ಅಭ್ಯಾಸಗಳು ಅವರಿಬ್ಬರ ಬಾಂಧವ್ಯವನ್ನು ಹೆಚ್ಚು ಮಾಡಬಹುದು. ಅದರಲ್ಲೂ ಮುಂಜಾನೆ ಕೆಲಹೊತ್ತು ಗುಣಮಟ್ಟದ ಸಮಯವನ್ನು ಒಟ್ಟಿಗೆ ಕಳೆಯುವುದು ಸಂಗಾತಿಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ಸಂಶೋಧನೆಯ ಪ್ರಕಾರ, ನಿಯಮಿತವಾದ ಬೆಳಗಿನ ದಿನಚರಿಯು … Continue reading ಸಂಬಂಧ ಸರಿಹೋಗಲು  ಸಂಗಾತಿಯೊಂದಿಗೆ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ!