ನಾಗರಪಂಚಮಿ ನಾಡಿಗೆ ದೊಡ್ಡದು… ಪಂಚಮಿ ಹಬ್ಬದ ಹಿನ್ನೆಲೆ… ಸಮಗ್ರ ಮಾಹಿತಿ

newsics.com ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಶ್ರಾವಣ ಸಂಭ್ರಮದ ಮಾಸ. ಹಬ್ಬಗಳ ಮಾಸ. ಶ್ರಾವಣ ಬಂತೆಂದರೆ ಹಬ್ಬಗಳ ಸಾಲು ಶುರು. ಹಲವರು ಈ ತಿಂಗಳಲ್ಲಿ ಉಪವಾಸ ಮತ್ತು ಪೂಜೆ ಮಾಡುತ್ತಾರೆ. ಈ ತಿಂಗಳು ಮಹಾದೇವನಿಗೆ ಸಮರ್ಪಿತವಾಗಿದೆ. ಎಷ್ಟೋ ಜನ ಈ ಮಾಸದಲ್ಲಿ ಶ್ರಾವಣ ಸೋಮವಾರದಂದು ಮಹಾದೇವನನ್ನು ಪೂಜಿಸುತ್ತಾರೆ. ನಾಗಪಂಚಮಿ, ಕೃಷ್ಣಾಷ್ಟಮಿ, ರಕ್ಷಾಬಂಧನ ಹಬ್ಬಗಳನ್ನೂ ಈ ಮಾಸದಲ್ಲಿ ಆಚರಿಸಲಾಗುತ್ತದೆ. ಇಂದು (ಆಗಸ್ಟ್ 09) ನಾಗರಪಂಚಮಿ ಹಬ್ಬ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ. … Continue reading ನಾಗರಪಂಚಮಿ ನಾಡಿಗೆ ದೊಡ್ಡದು… ಪಂಚಮಿ ಹಬ್ಬದ ಹಿನ್ನೆಲೆ… ಸಮಗ್ರ ಮಾಹಿತಿ