Paris Olympics ಕೂದಲೆಳೆ ಅಂತರದಲ್ಲಿ ಪದಕ ತಪ್ಪಿಸಿಕೊಂಡ ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ವಿಡಿಯೊ ನೋಡಿ
newsics.com ಪ್ಯಾರಿಸ್: ಭಾರತದ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಫೈನಲ್‌ಗೆ ತಲುಪಿದರೂ ಅನರ್ಹತೆಯ ಭೂತದಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಆಸೆ ಕಮರಿದ ಬೆನ್ನಲ್ಲೇ ವೇಟ್‌ಲಿಫ್ಟರ್ ಮೀರಾಬಾಯಿ ಚಾನು (Mirabai Chanu) ಕೂಡ 49 ಕೆ.ಜಿ. ಕೆಟಗರಿಯ ವೇಟ್‌ಲಿಫ್ಟಿಂಗ್‌ನಲ್ಲಿ ಕೂದಲೆಳೆ ಅಂತರದಲ್ಲಿ ಪದಕ ತಪ್ಪಿಸಿಕೊಂಡಿದ್ದಾರೆ. ಮೀರಾಬಾಯಿ ಚಾನು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಚೀನಾದ ಹೌ ಝಿಹುಯಿ ಒಟ್ಟು (94+116) 210 ಕೆ.ಜಿ ಎತ್ತಿ ಚಿನ್ನದ ಪದಕ ಪಡೆದರೆ, ರೊಮಾನಿಯಾದ ಮಿಹೇಲಾ ಕಾಂಬೇಯಿ ಅವರು ಒಟ್ಟು 205 … Continue reading Paris Olympics ಕೂದಲೆಳೆ ಅಂತರದಲ್ಲಿ ಪದಕ ತಪ್ಪಿಸಿಕೊಂಡ ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ವಿಡಿಯೊ ನೋಡಿ
Copy and paste this URL into your WordPress site to embed
Copy and paste this code into your site to embed