ಸಂದರ್ಶನ ವೇಳೆಯೇ ಕಿಸ್ ಕೇಳಿದ ಪ್ರಿನ್ಸಿಪಾಲ್! ಶಿಕ್ಷಕಿಗೆ ಆಘಾತ, ವೈರಲ್ ವಿಡಿಯೊ ನೋಡಿ
newsics.com ಲಕ್ನೋ(ಉತ್ತರ ಪ್ರದೇಶ): ಟೀಚರ್ ಹುದ್ದೆಗಾಗಿ ಸಂದರ್ಶನಕ್ಕೆ ತೆರಳಿದ್ದ ಶಿಕ್ಷಕಿಗೆ ಸಂದರ್ಶನದಲ್ಲೇ ಪ್ರಿನ್ಸಿಪಾಲ್ ಕಿಸ್ ಕೇಳಿದ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಪ್ರಿನ್ಸಿಪಾಲ್ ಅಸಭ್ಯ ನಡೆಯ ಈ ವಿಡಿಯೋ ಬೆನ್ನಲ್ಲೇ ಇದೀಗ ಪ್ರಿನ್ಸಿಪಾಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಉನ್ನಾವೋದಲ್ಲಿನ ಪೂರನ್ ನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹುದ್ದೆ ಖಾಲಿ ಇದೆ ಎನ್ನುವ ಮಾಹಿತಿ ಪಡೆದ ಮಹಿಳಾ ಟೀಚರ್ ಸಂದರ್ಶನಕ್ಕಾಗಿ ತೆರಳಿದ್ದಾರೆ. ಶಾಲೆಯ ಪ್ರಿನ್ಸಿಪಾಲ್ ವಿಕಾಸ್ ಜೈಸ್ವಾಲ್ … Continue reading ಸಂದರ್ಶನ ವೇಳೆಯೇ ಕಿಸ್ ಕೇಳಿದ ಪ್ರಿನ್ಸಿಪಾಲ್! ಶಿಕ್ಷಕಿಗೆ ಆಘಾತ, ವೈರಲ್ ವಿಡಿಯೊ ನೋಡಿ
Copy and paste this URL into your WordPress site to embed
Copy and paste this code into your site to embed