ಮೂರು ಗಂಟೆ ಕಾಲ ಮೊಸಳೆಯ ಗ್ರಾಮ ಸಂಚಾರ, ಎಲ್ಲರೂ ಓಡಿದರು, ಇವನೊಬ್ಬ ಮೊಸಳೆಯನ್ನೇ ಒದ್ದ…! ವೈರಲ್ ವಿಡಿಯೊ ನೋಡಿ
newsics.com ಬಿಜ್ನೋರ್(ಉತ್ತರ ಪ್ರದೇಶ): ದೇಶದೆಲ್ಲೆಡೆ ಮಳೆ ಹೆಚ್ಚಾಗಿರುವ ಪರಿಣಾಮ ಗ್ರಾಮಗಳನ್ನು ಪ್ರವೇಶಿಸುತ್ತಿರುವ ಮೊಸಳೆ, ಹಾವುಗಳನ್ನು ಹಿಡಿದು ರಕ್ಷಣೆ ಮಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ, ಇಲ್ಲೊಂದು ವಿಡಿಯೋದಲ್ಲಿ ಮೊಸಳೆ ನೋಡಿ ಜನ ಓಡ್ತಿದ್ರೆ, ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮೊಸಳೆಗೆ ಒದ್ದಿದ್ದಾನೆ. ಬುಧವಾರ ಬೆಳಗ್ಗೆ ಉತ್ತರ ಪ್ರದೇಶದ ಬಿಜ್ನೊರ್ ಜಿಲ್ಲೆಯ ನಂಗಲ್ ಸೋತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜನರು ದೂರದಿಂದಲೇ ನಿಂತು ಮೊಸಳೆಯ ವಿಡಿಯೋ ಸೆರೆಹಿಡಿಯುತ್ತಿದ್ದರು. ಗ್ರಾಮಕ್ಕೆ ಬಂದ ಮೊಸಳೆ ಗಲ್ಲಿಗಳಲ್ಲಿ ಭಯದಿಂದ ಓಡಾಡುತ್ತಿತ್ತು. ಜನರು … Continue reading ಮೂರು ಗಂಟೆ ಕಾಲ ಮೊಸಳೆಯ ಗ್ರಾಮ ಸಂಚಾರ, ಎಲ್ಲರೂ ಓಡಿದರು, ಇವನೊಬ್ಬ ಮೊಸಳೆಯನ್ನೇ ಒದ್ದ…! ವೈರಲ್ ವಿಡಿಯೊ ನೋಡಿ
Copy and paste this URL into your WordPress site to embed
Copy and paste this code into your site to embed