ಲವರ್ ಹುಟ್ಟುಹಬ್ಬಕ್ಕೆ ಐಫೋನ್ ನೀಡಲು ತಾಯಿಯ ಚಿನ್ನದ ಸರ ಕದ್ದ

newsics.comContentsನವದೆಹಲಿ: 9ನೇ ಕ್ಲಾಸ್ನಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಪ್ರೇಮಿಗೆ ಐಫೋನ್ ಉಡುಗೊರೆ ನೀಡುವ ಸಲುವಾಗಿ ಮನೆಯಲ್ಲಿದ್ದ ತಾಯಿಯ ಚಿನ್ನದ ಸರವನ್ನೇ ಕದ್ದಿದ್ದಾನೆ.ಬಾಲಕನ ತಾಯಿ ಅಪರಿಚಿತ ವ್ಯಕ್ತಿ ತನ್ನ ಮನೆಯಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿತು. ನಂತರ ಈ ಕುರಿತು ತನಿಖೆಯನ್ನು ಪ್ರಾರಂಭಿಸಲಾಯಿತು. ನವದೆಹಲಿ: 9ನೇ ಕ್ಲಾಸ್ನಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಪ್ರೇಮಿಗೆ ಐಫೋನ್ ಉಡುಗೊರೆ ನೀಡುವ ಸಲುವಾಗಿ ಮನೆಯಲ್ಲಿದ್ದ ತಾಯಿಯ ಚಿನ್ನದ ಸರವನ್ನೇ ಕದ್ದಿದ್ದಾನೆ. ತಾಯಿಯ … Continue reading ಲವರ್ ಹುಟ್ಟುಹಬ್ಬಕ್ಕೆ ಐಫೋನ್ ನೀಡಲು ತಾಯಿಯ ಚಿನ್ನದ ಸರ ಕದ್ದ