NASA ಲೇಟ್ ಮಾಡಿದ್ರೆ ಸುನಿತಾ ವಿಲಿಯಮ್ಸ್ ಪ್ರಾಣಕ್ಕೆ ಕಂಟಕ! 14 ದಿನದಲ್ಲಿ ಭೂಮಿಗೆ ಕರೆತರಲೇಬೇಕು…
newsics.com ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ ವಾಪಸ್ ಗೆ NASA ಇನ್ನಿಲ್ಲದ ಕಸರತ್ತು ನಡೆಸ್ತಿದೆ. ಈ ಮಧ್ಯೆ ಸುನಿತಾ ವಿಲಿಯಮ್ಸ್ ಡೇಂಜರ್ ಝೋನ್ನಲ್ಲಿದ್ದು, ಮುಂದಿನ 14 ದಿನದೊಳಗೆ ಭೂಮಿಗೆ ವಾಪಸ್ ಕರೆತರಲೇಬೇಕಿದೆ. ಸಂದಿಗ್ಧತೆ, ಒತ್ತಡಕ್ಕೆ ಸಿಲುಕಿರುವ ನಾಸಾ ಸತತ ಪ್ರಯತ್ನ ಮಾಡುತ್ತಿದ್ದು, ಆಗಸ್ಟ್ 19-20 ರೊಳಗೆ ಭೂಮಿಗೆ ವಾಪಸ್ ಕರೆತರಲೇಬೇಕಾಗಿದೆ. ಒಂದು ದಿನ ಹೆಚ್ಚಾದ್ರೂ ಗಗನಯಾನಿಗಳ ಪ್ರಾಣಕ್ಕೆ ಕಂಟಕವಾಗುವ ಸಾಧ್ಯತೆ ಇದೆ. ಕಳೆದ ಜೂನ್ 5 ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಸುನಿತಾ … Continue reading NASA ಲೇಟ್ ಮಾಡಿದ್ರೆ ಸುನಿತಾ ವಿಲಿಯಮ್ಸ್ ಪ್ರಾಣಕ್ಕೆ ಕಂಟಕ! 14 ದಿನದಲ್ಲಿ ಭೂಮಿಗೆ ಕರೆತರಲೇಬೇಕು…
Copy and paste this URL into your WordPress site to embed
Copy and paste this code into your site to embed