ಚಿನ್ನಕ್ಕಿಂತ ದುಬಾರಿಯಾಯ್ತು ಜಿರಳೆ!

newsics.com ಜಿರಳೆಗಳಿಂದಲೂ ದುಡ್ಡು ಮಾಡಬಹುದು. ಹೌದು, ವಿಶ್ವ ಮಾರುಕಟ್ಟೆಯಲ್ಲಿ ಜಿರಳೆಗಳು ಚಿನ್ನದಷ್ಟೇ ದುಬಾರಿಯಾಗುತ್ತಿವೆ. ಒಂದು ಕೆಜಿ ಜಿರಳೆಗೂ ಕೂಡ ಅಲ್ಲಿ ಹಣವನ್ನು ನೀಡಲಾಗುತ್ತದೆ, ಆದರೆ ನಮ್ಮ ದೇಶದಲ್ಲಿ ಜಿರಳೆಗೆ ಬೆಲೆ ಇಲ್ಲ. ಚೀನಾ ಮತ್ತು ಆಫ್ರಿಕಾ ದೇಶಗಳಲ್ಲಿ ತುಂಬಾ ದುಬಾರಿಯ ಬೆಲೆ ಇದೆ. ಚೀನಾದವರು ಆರು ಶತಕೋಟಿ ಜಿರಳೆಯನ್ನು ಕೂಡ ಉತ್ಪಾದಿಸುತ್ತಿದ್ದಾರೆ. ಚೀನಾ ದೇಶದಲ್ಲಿ ಜಿರಳೆಗಳಿಗೆ ತುಂಬಾ ಬೇಡಿಕೆ ಇದೆ. ಆದರೆ ಚೀನಾ ದೇಶದಲ್ಲಿ ಜಿರಳೆಗಳ ಉತ್ಪಾದನೆ ತುಂಬಾ ಕಡಿಮೆ ಮಟ್ಟದಲ್ಲಿದೆ. ವಿಶ್ವದ ಅತಿದೊಡ್ಡ ಜಿರಳೆ ಉತ್ಪಾದನಾ … Continue reading ಚಿನ್ನಕ್ಕಿಂತ ದುಬಾರಿಯಾಯ್ತು ಜಿರಳೆ!