ಈ ನಟಿಯ ಯಶಸ್ಸನ್ನೇ ನಾಶ ಮಾಡಿತ್ತು ಖಾಸಗಿ ವಿಡಿಯೋ..!
newsics.com ಸಿನಿಮಾದಲ್ಲಿ ಟಾಪ್ 1 ಸ್ಥಾನವನ್ನು ಎಲ್ಲಾ ಕಾಲಕ್ಕೂ ಉಳಿಸಿಕೊಳ್ಳುವುದು ಕಷ್ಟ. ಕೆಲವೊಮ್ಮೆ ಇದು ಬೇರೆಯವರ ಪ್ರವೇಶದಿಂದ ನಂಬರ್ 1 ಸ್ಥಾನ ಕೆಳಗೆ ಬಿದ್ದರೆ ಕೆಲವೊಮ್ಮೆ ಆ ಸ್ಥಾನವನ್ನ ಖುದ್ದು ಕಲಾವಿದರೇ ಕಳೆದುಕೊಂಡುಬಿಡುತ್ತಾರೆ. ಅಂಥವರ ಗುಂಪಿಗೆ ಒಂದು ಕಾಲದಲ್ಲಿ ಟಾಪ್ ಸ್ಥಾನದಲ್ಲಿದ್ದ ನಟಿ ರಿಯಾ ಸೇನ್ ಸೇರುತ್ತಾರೆ. ರಿಯಾ ಸೇನ್ ಚಿತ್ರರಂಗದಲ್ಲಿ ತನ್ನ ವೃತ್ತಿಜೀವನವನ್ನು ಮೊದಲು ಪ್ರಾರಂಭಿಸಿದಾಗ ಭಾರತದ ದಿಟ್ಟ ಯುವ ಐಕಾನ್ ಎಂದು ಕರೆಯಲ್ಪಟ್ಟು ಪ್ರಸಿದ್ಧ ನಟಿಯಾಗಿದ್ದರು. ಆದರೆ ಒಂದು ವೀಡಿಯೊ ಅವರ ವೃತ್ತಿಜೀವನವನ್ನು ಹಾಳುಮಾಡಿಬಿಟ್ಟಿತು. … Continue reading ಈ ನಟಿಯ ಯಶಸ್ಸನ್ನೇ ನಾಶ ಮಾಡಿತ್ತು ಖಾಸಗಿ ವಿಡಿಯೋ..!
Copy and paste this URL into your WordPress site to embed
Copy and paste this code into your site to embed