ಹಿಂಭಾಗ ಚೆಂದ ಕಾಣಲು ವರ್ಕೌಟ್ ಮಾಡುತ್ತೇನೆಂದ ಶೆಫಾಲಿ!

newsics.com ಮುಂಬೈ: ಬಿಗ್ ಬಾಸ್ 13ರಲ್ಲಿ ಕಾಣಿಸಿಕೊಂಡ ಶೆಫಾಲಿ ಜರಿವಾಲ ಪಾಪರಾಜಿಗಳ ಝೂಮ್ ಅಸ್ತ್ರಕ್ಕೆ ಖಡಕ್ ಉತ್ತರ ನೋಡಿದ್ದಾರೆ. ಬಿಗ್ ಬಾಸ್ ಖ್ಯಾತಿ ಬಳಿಕ ಶೆಫಾಲಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಜನಪ್ರಿಯವಾಗಿದ್ದಾರೆ. ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಅಬ್ರ ಕಾ ಡಬ್ರಾ ಪೋಡ್‌ಕಾಸ್ಟ್‌ನಲ್ಲಿ ಶೆಫಾಲಿ ಪಾಪರಾಜಿಗಳು ಝೂಮ್ ಮಾಡಿ ಕ್ಲಿಕ್ಕಿಸುವ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಪರಾಗ್ ಜೊತೆ ನಿಮ್ಮ ರೀಲ್ಸ್ ನೋಡಿದ್ದೇನೆ. ಆದರೆ ನಿಮ್ಮ ರಿಂಗ್ ಕೆಳಗೆ ಬಿದ್ದಾಗ ನೀವು ಬಗ್ಗಿ ಹೆಕ್ಕಿದ್ದೀರಿ. ಆದರೆ … Continue reading ಹಿಂಭಾಗ ಚೆಂದ ಕಾಣಲು ವರ್ಕೌಟ್ ಮಾಡುತ್ತೇನೆಂದ ಶೆಫಾಲಿ!