ಗರ್ಭಿಣಿಯರಿಗೆ ಮಣ್ಣು ತಿನ್ನಬೇಕಂತಾ ಅನಿಸೋದು ಏಕೆ? ಮಣ್ಣು ಸೇವನೆ ಅತಿಯಾದರೆ ಏನಾಗತ್ತೆ?
newsics.com 9 ತಿಂಗಳು ಇನ್ನೊಂದು ಜೀವವನ್ನು ಒಡಲೊಳಗಿಟ್ಟು ಪೋಷಿಸುವುದು ಸುಲಭವಲ್ಲ. ಅಂತಹ ಸೂಕ್ಷ್ಮ ಸ್ಥಿತಿಯ ಗರ್ಭಾವಸ್ಥೆಯಲ್ಲಿ ಹೆಣ್ಣು ಮಕ್ಕಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ದೈಹಿಕ ಮಾನಸಿಕ ಬದಲಾವಣೆಗೆ ಒಳಪಡುತ್ತಾರೆ. ಹೀಗಾಗಿ ಆಗ ಚಿತ್ರವಿಚಿತ್ರ ಪದಾರ್ಥಗಳನ್ನು ತಿನ್ನುವ ಆಸೆ ಗರ್ಭಿಣಿಯರನ್ನು ಕಾಡುತ್ತದೆ. ಅದರಲ್ಲೂ ಗರ್ಭಾವಸ್ಥೆಯ ಮೊದಲು ಮೂರು ತಿಂಗಳಲ್ಲಿ ಗರ್ಭಿಣಿಯರಿಗೆ ಕಪ್ಪು ಅಥವಾ ಕೆಂಪು ಮಣ್ಣು ತಿನ್ನುವ ಬಯಕೆ ಕಾಡುತ್ತದೆಯಂತೆ. ಹೀಗಾಗಿ ಎಷ್ಟೋ ಹೆಣ್ಣುಮಕ್ಕಳು ಮುಷ್ಠಿಯಷ್ಟು ಮಣ್ಣು ತಿನ್ನೋದು ಇದೆಯಂತೆ. ವೈದ್ಯಕೀಯ ಅಧ್ಯಯನದ ಪ್ರಕಾರ, ಪೋಷಕಾಂಶ ಅಥವಾ ಕ್ಯಾಲ್ಸಿಯಂ … Continue reading ಗರ್ಭಿಣಿಯರಿಗೆ ಮಣ್ಣು ತಿನ್ನಬೇಕಂತಾ ಅನಿಸೋದು ಏಕೆ? ಮಣ್ಣು ಸೇವನೆ ಅತಿಯಾದರೆ ಏನಾಗತ್ತೆ?
Copy and paste this URL into your WordPress site to embed
Copy and paste this code into your site to embed