ಪ್ರವಾಹ, ಭೂಕುಸಿತದಿಂದ ಪಾರಾಗಿ ಕಾಡಿಗೋಡಿದಾಗ ಎದುರಾಯ್ತು ಕಾಡಾನೆ ಹಿಂಡು, ಕೈಮುಗಿದು ಬೇಡಿಕೊಂಡೆ, ಆನೆಗಳಿಂದ್ಲೇ ಸಿಕ್ತು ರಕ್ಷಣೆ!

newsics.com ವಯನಾಡು(ಕೇರಳ): ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ವೇಳೆ ಪ್ರವಾಹದಿಂದ ತಪ್ಪಿಸಿಕೊಳ್ಳಲು ಕಾಡಿಗೆ ಹೋದ ಅಜ್ಜಿ ಮತ್ತು ಮೊಮ್ಮಗಳನ್ನು ಕಾಡಾನೆಗಳು ರಕ್ಷಿಸಿರುವ ಅಚ್ಚರಿಯ ಘಟನೆ ವರದಿಯಾಗಿದೆ. ದೇವರನಾಡು ಕೇರಳದ ಹಚ್ಚ ಹಸಿರಿನಿಂದ ಪ್ರವಾಸಿಗರನ್ನು ಸೆಳೆಯುತ್ತಿದ್ದ ವಯನಾಡು ಕಳೆದ ವಾರ ಸಂಭವಿಸಿದ ಭೀಕರ ಭೂಕುಸಿತದಿಂದ ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿದೆ. ಜುಲೈ 30ರಂದು ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ನಿರಾಶ್ರಿತರು ಕುಟುಂಬಸ್ಥರು, ಮನೆ, ಆಸ್ತಿ-ಪಾಸ್ತಿ ಎಲ್ಲವನ್ನೂ ಕಳೆದುಕೊಂಡು ಅನಾಥರಾಗಿದ್ದು, ಅವಶೇಷಗಳಡಿಯಲ್ಲಿ ಇನ್ನೂ … Continue reading ಪ್ರವಾಹ, ಭೂಕುಸಿತದಿಂದ ಪಾರಾಗಿ ಕಾಡಿಗೋಡಿದಾಗ ಎದುರಾಯ್ತು ಕಾಡಾನೆ ಹಿಂಡು, ಕೈಮುಗಿದು ಬೇಡಿಕೊಂಡೆ, ಆನೆಗಳಿಂದ್ಲೇ ಸಿಕ್ತು ರಕ್ಷಣೆ!