ಹುಡುಗಿಯರೇ… ನೀವು ಇಲ್ಲೆಲ್ಲ‌ ಟ್ಯಾಟು ಹಾಕಿಸಿಕೊಳ್ಳಲೇಬೇಡಿ… ಕಾರಣವೇನು ಗೊತ್ತಾ?

newsics.com ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುದು ಟ್ರೆಂಡ್ ಆಗಿದೆ. ಈ ರೀತಿ ಟ್ಯಾಟೂ ಹಾಕಿಸಿಕೊಳ್ಳುವುದರ ಕುರಿತು ತಜ್ಞರ ಅಭಿಪ್ರಾಯ ಏನೆಂಬುದನ್ನು ತಿಳಿಯೋಣ ಬನ್ನಿ… ಲೇಸರ್ ಟ್ರೀಟ್ ಮೆಂಟ್ ಮೂಲಕ ಟ್ಯಾಟೂ ತೆಗೆಯುವ ತಂತ್ರಜ್ಞಾನ ಬಂದಿದೆ, ಆದರೆ ಅದರಿಂದ ಕೂಡ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಅದಕ್ಕಾಗಿಯೇ ಟ್ಯಾಟೂ ಹಾಕಿಕೊಳ್ಳದಂತೆ ತಜ್ಞರು ಸಲಹೆ ನೀಡುತ್ತಾರೆ. ವೃತ್ತಿಪರ ಕೆಲಸದಲ್ಲಿ ಮುಖದ ಮೇಲೆ ಹಚ್ಚೆಗಳಿದ್ದರೆ, ಅದನ್ನು ವಿರೋಧಿಸುತ್ತಾರೆ. ಉದಾಹರಣೆಗೆ ಗಗನಸಖಿಯರು ಟ್ಯಾಟೂಗಳನ್ನು ಹೊಂದಿದ್ದರೆ ಅವರನ್ನು ಆ ಕೆಲಸದಿಂದ ತೆಗೆದು ಹಾಕಲಾಗುತ್ತದೆ. … Continue reading ಹುಡುಗಿಯರೇ… ನೀವು ಇಲ್ಲೆಲ್ಲ‌ ಟ್ಯಾಟು ಹಾಕಿಸಿಕೊಳ್ಳಲೇಬೇಡಿ… ಕಾರಣವೇನು ಗೊತ್ತಾ?