ಗುರುವಿನ ಪತ್ನಿಯನ್ನೇ ಮದುವೆಯಾದ ಟಾಪ್ ಸಿಂಗರ್ ಯಾರು ಗೊತ್ತಾ?
newsics.com ಸಂಗೀತ ನಿರ್ದೇಶಕರಾಗಿ, ಸಂಯೋಜಕರಾಗಿ, ಗಾಯಕರಾಗಿ ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಗಾಯಕ ರೂಪ್ ಸಿಂಗ್ ರಾಥೋಡ್ ಪ್ರಸಿದ್ಧ ತಬಲಾ ವಾದಕರಾಗಿದ್ದರು. ದಿಗ್ಗಜ ಗಾಯಕರಿಗೆ ತಬಲಾ ತಯಾರಿಸಿ ದೊಡ್ಡ ದೇಶಗಳಲ್ಲಿ ಅವರೊಂದಿಗೆ ವೇದಿಕೆ ಕಾರ್ಯಕ್ರಮ ನೀಡಿದವರು. ಈ ಗಾಯಕ ತನ್ನ ಗುರು ಅನೂಪ್ ಜಲೋಟಾ ಅವರ ಪತ್ನಿಯನ್ನು ಮದುವೆಯಾಗಿದ್ದಾರೆ . ವಾಸ್ತವವಾಗಿ ತಮ್ಮ ವೃತ್ತಿಜೀವನದ ಆರಂಭದಲ್ಲಿ, ರೂಪ್ ಕುಮಾರ್ ರಾಥೋಡ್ ಅವರು ಪ್ರಸಿದ್ಧ ಬಾಲಿವುಡ್ ಭಜನ್ ಗಾಯಕ ಅನೂಪ್ ಜಲೋಟಾ ಅವರ ತಂಡದಲ್ಲಿ ಕೆಲಸ … Continue reading ಗುರುವಿನ ಪತ್ನಿಯನ್ನೇ ಮದುವೆಯಾದ ಟಾಪ್ ಸಿಂಗರ್ ಯಾರು ಗೊತ್ತಾ?
Copy and paste this URL into your WordPress site to embed
Copy and paste this code into your site to embed