ಇಸ್ರೋದಿಂದ ಬಯಲಾಯ್ತು ವಯನಾಡ್‌ನ ಘನಘೋರ ಸತ್ಯ!

newsics.com ವಯನಾಡ್: ಇಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಬಗ್ಗೆ ಇಸ್ರೋ ಬಿಡುಗಡೆ ಮಾಡಿರುವ ಸ್ಯಾಟ್ಲೈಟ್ ಪೋಟೋಗಳು ಹಾಗೂ ಗುಡ್ಡ ಕುಸಿದ ಪ್ರಮಾಣದ ಭೀಕರತೆಯನ್ನು ಬಿಚ್ಚಿಟ್ಟಿವೆ. ಇಸ್ರೋ ನೀಡಿದ ವರದಿಗಳನ್ನು ನೋಡಿದ್ರೆ ಎದೆ ಝಲ್ ಅನ್ನೋದು ಪಕ್ಕಾ, ಯಾಕಂದ್ರೆ ಗುಡ್ಡ ಕುಸಿದ ಪರಿಯೇ ಅಂತಹದ್ದಿದೆ. ಒಂದಲ್ಲ ಎರಡಲ್ಲ ಒಟ್ಟು 13 ಫುಟ್ಬಾಲ್ ಸ್ಟೇಡಿಯಂಗಳನ್ನು ಗುಡ್ಡ ಕುಸಿದ ಜಾಗದಲ್ಲಿ ನಿರ್ಮಿಸಬಹುದು ಎಂದು ಇಸ್ರೋ ತನ್ನ ವರದಿಯಲ್ಲಿ ಹೇಳಿದೆ. ಅಂದ್ರೆ ಅಂತಾರಾಷ್ಟ್ರೀಯ ಫುಟ್ಬಾಲ್‌ನ ಒಂದು ಕ್ರೀಡಾಂಗಣ ನಿರ್ಮಿಸಲು ಎಷ್ಟು ಜಾಗ ಬೇಕೋ … Continue reading ಇಸ್ರೋದಿಂದ ಬಯಲಾಯ್ತು ವಯನಾಡ್‌ನ ಘನಘೋರ ಸತ್ಯ!