newsics. com
ತಿರುವನಂತಪುರಂ: ಕೇರಳದ ಭೂಕುಸಿತಕ್ಕೆ ಸಾಕ್ಷಿಯಾಗಿ ಒಂದೊಂದೇ ಮನಕಲಕುವ ದೃಶ್ಯಗಳು ಹೊರ ಬರುತ್ತಿದೆ. ಇದೀಗ ಅಂಥದ್ದೇ ಒಂದು ವೀಡಿಯೋ ಹೊರಬಿದ್ದಿದ್ದು, ಇದನ್ನು ನೋಡಿದರೆ ಎಂಥವರ ಮನಸ್ಸು ಒಂದು ಬಾರಿ ಕರಗಿ ಹೋಗುತ್ತದೆ.
ರಕ್ಷಣೆ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಪತ್ತೆಯಾಗುತ್ತಿರುವ ಶವಗಳನ್ನು ಸ್ಥಳಾಂತರಿಸಲಾಗುತ್ತಿದೆ. ಹೀಗೆ ವಯನಾಡಿನ ಒಂದೊಂದು ದೃಶ್ಯ ಕೂಡ ಕಣ್ಣೀರು ತರಿಸುವಂತಿದೆ.
ಮಣ್ಣಿನಡಿ సిలుಕಿ ಒದ್ದಾಡುತ್ತಿರುವ ಮನುಷ್ಯ ಹಾಗೂ ಶ್ವಾನದ ದೃಶ್ಯವನ್ನು ನೋಡಿದರೆ ನಿಜಕ್ಕೂ ಕಣ್ಣೀರು ತರಿಸುತ್ತದೆ.
Humanity still alive🙏🙏
Big salute to rescue team….
A dog and her two puppies rescued from Landslide in Wayanad, Kerala pic.twitter.com/agGVBYQEts— Games Of Delhi (केजू) (@Sachinr695) August 1, 2024