ಕಾಂಡೋಮ್, ಲೂಬ್ರಿಕೆಂಟ್‌ನಿಂದ ಬಂಜೆತನ, ಕ್ಯಾನ್ಸರ್ ಕಾಡಬಹುದು… ಹುಷಾರು!
newsics.com ಹೈದರಾಬಾದ್: ಕಾಂಡೋಮ್ ಹಾಗೂ ಲೂಬ್ರಿಕೆಂಟ್ ಬಳಸುವ ಮುನ್ನ ಸ್ವಲ್ಪ ಎಚ್ಚರ ವಹಿಸಿ. ಹೊಸ ಅಧ್ಯಯನವೊಂದರ ಪ್ರಕಾರ, ಕಾಂಡೋಮ್ ಮತ್ತು ಲೂಬ್ರಿಕೆಂಟ್‌ಗಳಿಂದ ಭವಿಷ್ಯದಲ್ಲಿ ಬಂಜೆತನ ಮತ್ತು ಕ್ಯಾನ್ಸರ್ ಸಮಸ್ಯೆ ಕಾಡಬಹುದು. ಗ್ರಾಹಕ ರಕ್ಷಣಾ ವೇದಿಕೆ ಮಮವೇಶನ್ ತನ್ನ ಅಧ್ಯಯನ ವರದಿಯಲ್ಲಿ ಈ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದೆ. ಕಾಂಡೋಮ್ಸ್ ಮತ್ತು ಪಿಎಫ್‌ಎಎಸ್ ಕೆಮಿಕಲ್ ಮಿಶ್ರಿತ ಲೂಬ್ರಿಕಂಟ್‌ಗಳನ್ನು ಬಳಸಿದರೆ ಬಂಜೆತನ, ಕ್ಯಾನ್ಸರ್ ಮತ್ತು ಯಕೃತ್ತು ಹಾನಿ, ಥೈರಾಯ್ಡ್ ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಾಗುವಂತಹ ಸಮಸ್ಯೆಗಳು ಉಂಟಾಗಬಹುದು ಎಂದು ಅಧ್ಯಯನ ವರದಿಯಲ್ಲಿ … Continue reading ಕಾಂಡೋಮ್, ಲೂಬ್ರಿಕೆಂಟ್‌ನಿಂದ ಬಂಜೆತನ, ಕ್ಯಾನ್ಸರ್ ಕಾಡಬಹುದು… ಹುಷಾರು!
Copy and paste this URL into your WordPress site to embed
Copy and paste this code into your site to embed