ವಾಹನ ಎಮಿಷನ್‌ ಟೆಸ್ಟ್‌ ದರ ಹೆಚ್ಚಳ ಸಾಧ್ಯತೆ..

newsics.com ನಿಮ್ಮ ವಾಹನಗಳಿಗೆ ಪರಿಸರ ಮಾಲಿನ್ಯದ ಸ್ಥಿತಿಗತಿ ಪತ್ರ ಕಡ್ಡಾಯ. ಈ ಪ್ರಮಾಣ ಪತ್ರವನ್ನು ಸಂಚಾರ ಪೊಲೀಸರು ವಾಹನ ತಪಾಸಣೆ ವೇಳೆ ಕೇಳಬಹುದು. ಅಲ್ಲದೇ ಸಾರಿಗೆ ಅಧಿಕಾರಿಗಳೂ ವಾಹನ ತಪಾಸಣೆ ಮಾಡುವಾಗ ಕೇಳಿ ಪಡೆಯಬಹುದು. ಇದು ಇಲ್ಲದೇ ಇದ್ದರೆ ದಂಡ ವಿಧಿಸಲು ಅವಕಾಶವಿದೆ. ಅದು ಮೊದಲ ಬಾರಿ ಒಂದು ಸಾವಿರ ರೂ. ದಂಡ. ಆನಂತರ ಇನ್ನೂ ಹೆಚ್ಚಾಗಲಿದೆ. ನಿಮ್ಮ ವಾಹನ ಸ್ಥಿತಿಗತಿಯಲ್ಲಿ ಇದೆಯೇ. ಪರಿಸರ ಮಾಲಿನ್ಯ ಮಾಡುತ್ತಿಲ್ಲವೇ ಎನ್ನುವುದನ್ನು ಇದು ದೃಢಪಡಿಸಲಿದೆ. ಇದನ್ನು ಎಮಿಷನ್‌ ಟೆಸ್ಟ್‌ ಎಂದು … Continue reading ವಾಹನ ಎಮಿಷನ್‌ ಟೆಸ್ಟ್‌ ದರ ಹೆಚ್ಚಳ ಸಾಧ್ಯತೆ..