ಮೊಬೈಲ್ ನಲ್ಲಿನ ಡೇಟಾ ಕಳುವಾಗಬಾರದೇ?: ಈ ರೀತಿ ಮಾಡಿ.
newsics.com ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರ ಮೇಲೆ ಸೈಬರ್ ದಾಳಿಗಳು ಹೆಚ್ಚಾಗುತ್ತಿವೆ. ಸೈಬರ್ ಕಳ್ಳರು ಫೋನ್‌ನಿಂದ ವೈಯಕ್ತಿಕ ಡೇಟಾ, ಫೈಲ್‌ಗಳು ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಕದಿಯುತ್ತಿದ್ದಾರೆ. ಹೀಗಾಗಿ ಮೊಬೈಲ್ನಲ್ಲಿ ಬ್ಯಾಂಕ್ ಖಾತೆ ನಿರ್ವಹಿಸಲು ಭಯವಾಗುತ್ತದೆ. ಆದ್ರೆ ಆಂಡ್ರಾಯ್ಡ್ ಲಾಕ್‌ಡೌನ್ ಮೋಡ್ ವಿಧಾನವನ್ನು ಬಳಸುವ ಮೂಲಕ ಸೈಬರ್ ದಾಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಸಾಮಾನ್ಯವಾಗಿ, ಪಿನ್ ಸಂಖ್ಯೆ, ಪಾಸ್‌ವರ್ಡ್, ಪ್ಯಾಟರ್ನ್ ಗೊತ್ತಿಲ್ಲ ಎಂದಾದಲ್ಲಿ ಫೋನ್ ಅನ್ನು ಬಳಸಲು ಅಸಾಧ್ಯ. ಇನ್ನು ಡೇಟಾ ಕದಿಯುವುದು ದೂರದ ಮಾತು. ಹಾಗೊಂದು … Continue reading ಮೊಬೈಲ್ ನಲ್ಲಿನ ಡೇಟಾ ಕಳುವಾಗಬಾರದೇ?: ಈ ರೀತಿ ಮಾಡಿ.
Copy and paste this URL into your WordPress site to embed
Copy and paste this code into your site to embed