ಬೆಂಗಳೂರು-ಮಂಗಳೂರು ನಡುವೆ 14 ರೈಲು ರದ್ದು

newsics.com ಶಿರಾಡಿ ಘಾಟ್ ಬಳಿಯ ಎಡಕುಮೇರಿ – ಕಡವಗರಳ್ಳಿ ಮಧ್ಯೆ ಮತ್ತೆ ಭೂಕುಸಿತವಾಗಿದ್ದು, ಬೆಂಗಳೂರು – ಮಂಗಳೂರು ರೈಲು ಒಂದು ವಾರಗಳ ಸಂಚಾರ ಬಂದ್ ಆಗಿದೆ. 14 ರೈಲುಗಳು ಸಂಚಾರ ರದ್ದುಗೊಂಡಿದ್ದು, 700 ಮಂದಿಯಿಂದ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಆಗಸ್ಟ್ 4ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಮಂಗಳೂರು – ಬೆಂಗಳೂರು ನಡುವಿನ ಸುಬ್ರಹ್ಮಣ್ಯ ರೈಲು ನಿಲ್ದಾಣ ಸಮೀಪದ ಎಡಕುಮೇರಿಯ ದೋಣಿಗಲ್ ಸಮೀಪ ಭೂಕುಸಿತವಾಗಿದ್ದು, ಆಗಸ್ಟ್ 4ರ ವರೆಗೆ … Continue reading ಬೆಂಗಳೂರು-ಮಂಗಳೂರು ನಡುವೆ 14 ರೈಲು ರದ್ದು