ಪರ್ಸನಲ್ ಹೈಜಿನ್‌ಗಾಗಿ ಮಹಿಳೆಯರು ಈ ರೀತಿ ಮಾಡಿ!
newsics.com ಮಳೆಗಾಲದಲ್ಲಿ ಬಟ್ಟೆ ಒಣಗದಿರೋದು ಒಂದು ದೊಡ್ಡ ಸಮಸ್ಯೆ ಆಗಿದೆ. ಕೆಲವೊಮ್ಮೆ ಬಟ್ಟೆಗಳು ಒಣಾಗಿದ ಮೇಲೂ ಅದ್ರಿಂದ ವಾಸನೆ ಬರೋದಿಕ್ಕೆ ಶುರುವಾಗುತ್ತೆ. ಇದ್ರಿಂದ ಕೀಟಾಣುಗಳು ಹರಡುವ ಸಾಧ್ಯತೆ ಇದೆ. ಕೀಟಾಣುಗಳಿಂದಾಗಿ ಇನ್ಫೆಕ್ಷನ್ ಹೆಚ್ಚಾಗಿ ಅನೇಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಕೂಡ ಹೆಚ್ಚಾಗುತ್ತೆ. ಮಳೆಗಾಲದಲ್ಲಿ ತಮ್ಮ ಇಂಟಿಮೇಟ್ ಹೈಜಿನ್ ಬಗ್ಗೆ ಮಹಿಳೆಯರು ಗಮನಹರಿಸೋದು ತುಂಬಾನೆ ಮುಖ್ಯ. ಎಕ್ಸ್‌ಪರ್ಟ್‌ಗಳ ಪ್ರಕಾರ, ಮಹಿಳೆಯರು ತಮ್ಮ ಅಂಡರ್ ವೇರ್ ಖರೀದಿ ಮಾಡುವಾಗ ಸರಿಯಾಗಿ ಯೋಚನೆ ಮಾಡಿ ಖರೀದಿಸಬೇಕು. ಮುಖ್ಯವಾಗಿ ಕಾಟನ್ ಇನ್ನರ್‌ವೇರ್ ಖರೀದಿಸಬೇಕು. … Continue reading ಪರ್ಸನಲ್ ಹೈಜಿನ್‌ಗಾಗಿ ಮಹಿಳೆಯರು ಈ ರೀತಿ ಮಾಡಿ!
Copy and paste this URL into your WordPress site to embed
Copy and paste this code into your site to embed