ಭಾವನಾತ್ಮಕ ಸಂಬಂಧ ಎಂದರೇನು?. ಇದು ಎಷ್ಟು ಅಪಾಯಕಾರಿ ಗೊತ್ತಾ?

newsics.com ದೇಹಕ್ಕೆ ಆಗುವ ಗಾಯಕ್ಕಿಂತ ಮನಸ್ಸಿಗೆ ಆಗುವ ಗಾಯ ಹೆಚ್ಚು ಗಾಢವಾಗಿರುತ್ತದೆ, ಅದು ಮಾಸುವುದೇ ಇಲ್ಲ ಎಂಬುದನ್ನು ನೀವು ಕೇಳಿರಬಹುದು. ಹಾಗಾಗಿ ದೈಹಿಕ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧವೇ ಹೆಚ್ಚು ಅಪಾಯಕಾರಿ. ಯಾವುದೇ ಸಂಬಂಧ ಆರಂಭಗೊಳ್ಳುವುದು ಭಾವನಾತ್ಮಕವಾಗಿಯೇ, ಸ್ನೇಹವಿರಲಿ, ಪ್ರೀತಿ ಇರಲಿ ಪ್ರೀತಿ ಹೃದಯಾಂತರಾಳದಿಂದ ಹೊರಹೊಮ್ಮುತ್ತದೆ ಎಂದು ಎಷ್ಟೇ ಹೇಳಿದರೂ ಅದೂ ಕೂಡ ಭಾವನಾತ್ಮಕವಾಗಿಯೇ ಶುರುವಾಗುವುದು. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಜತೆಗೆ ದೈಹಿಕವಲ್ಲದ ರೀತಿಯಲ್ಲಿ ಹತ್ತಿರವಾದಾಗ ಅದನ್ನು ಭಾವನಾತ್ಮಕ ಸಂಬಂಧ ಎಂದು ಕರೆಯಲಾಗುತ್ತದೆ. ಅವರ ಮಧ್ಯೆ ಅನ್ಯೋನ್ಯತೆ … Continue reading ಭಾವನಾತ್ಮಕ ಸಂಬಂಧ ಎಂದರೇನು?. ಇದು ಎಷ್ಟು ಅಪಾಯಕಾರಿ ಗೊತ್ತಾ?