ಈ ಸುಂದರ ಯುವತಿಗಾಗಿ ಯುವಕರ ಹುಡುಕಾಟ..! ವಿಡಿಯೊ ನೋಡಿ

newsics.com ಸೋಷಿಯಲ್ ಮೀಡಿಯಾದಲ್ಲಿ ರಸ್ತೆ ಬದಿ ವ್ಯಾಪಾರ ಮಾಡುವ ಯುವತಿಯೊಬ್ಬಳು ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾಳೆ.ರಸ್ತೆ ಬದಿ ವ್ಯಾಪಾರ ಮಾಡಿಕೊಂಡು ಪರಾಠಾ ಮಾಡ್ತಾ ಇರೋ ಚೆಂದದ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಕೆ ಮಾಡುವ ಬಾಳೆಹಣ್ಣಿನ ಪರಾಠಾ ಮತ್ತು ಮೊಟ್ಟೆ ಪರಾಠಾ ಕೂಡ ಫೇಮಸ್ ಆಗ್ತಿದೆ. ಹೀಗಾಗಿ ಪರಾಠಾ ಮಾಡೋ ಯುವತಿ ಸ್ಥಳ ಯಾವುದು ಅಂತ ಹುಡುಕಾಟ ನಡೆಸುತ್ತಿದ್ದಾರೆ.ಈ ವಿಡಿಯೋವನ್ನು ಪುಯಿ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಹೆಸರು ಪುಯಿ ಅಂತ. … Continue reading ಈ ಸುಂದರ ಯುವತಿಗಾಗಿ ಯುವಕರ ಹುಡುಕಾಟ..! ವಿಡಿಯೊ ನೋಡಿ