newsics.com ಮಳೆಗಾಲ ಶುರುವಾಯಿತು ಅಂದ್ರೆ ಸಾಕು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಆತಂಕ ಶುರುವಾಗುತ್ತೆ. ವಿಶೇಷವಾಗಿ ನೆರೆಯ ಜೊತೆಗೆ ಭೂಕುಸಿತದ ಭೀತಿ ಎದುರಾಗುತ್ತದೆ. ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಹೆಚ್ಚಾಗುತ್ತಿರುವ ಮಣ್ಣಿನ ಸವೆತ, ಧರೆ ಕುಸಿತ, ಗುಡ್ಡ ಕುಸಿತ ಇತ್ಯಾದಿಗಳು ವ್ಯಾಪಕವಾಗಿ ಆಗುತ್ತಿವೆ. ಪ್ರಸ್ತುತ ಉತ್ತರಕನ್ನಡದಲ್ಲಂತೂ ಸುತ್ತ ಕಡೆಯಿಂದ ಕಬಂಧಬಾಹುವಿನಂತೆ ವಿಸ್ತರಿಸಿದ ಬೆಟ್ಟಗಳು ದಿಗ್ಬಂಧನ ಹಾಕಿಬಿಟ್ಟಿವೆ. ತಜ್ಞ ಡಾ. ಜಿ ಎಸ್ ಶ್ರೀನಿವಾಸ್ ರೆಡ್ಡಿ ಪ್ರಕಾರ ಶೇಕಡಾ 30ರಷ್ಟು ಮಾತ್ರ ಭೂಕುಸಿತಗಳು … Continue reading ಭೂಕುಸಿತ ಆಗಲು ಇದೇ ಕಾರಣ!
Copy and paste this URL into your WordPress site to embed
Copy and paste this code into your site to embed