ಸಿಎ ಪಾಸಾದ ಚಹಾ ಮಾರುವವನ ಮಗಳು! ಭಾವುಕರಾದ ತಂದೆ
newsics.com 10 ವರ್ಷಗಳ ಹಿಂದೆ ಮಾಡಿದ ದೃಢ ನಿರ್ಧಾರದ ಬಳಿಕ ಕಠಿಣ ಪರಿಶ್ರಮಪಟ್ಟು ಓದಿದ ಮಗಳು ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದನ್ನು ಕೇಳಿ ದೆಹಲಿಯ ಬೀದಿಯಲ್ಲಿ ಚಹಾ ಮಾರಾಟ ಮಾಡುವ ತಂದೆಯ ಸಂತೋಷ ಕಣ್ಣೀರಾಗಿ ಹರಿದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಯ ಅಮಿತಾ ಪ್ರಜಾಪತಿ ಸಿಎ ಪರೀಕ್ಷೆ ಪಾಸಾಗಿರುವ ವಿದ್ಯಾರ್ಥಿನಿ. ತನ್ನ ಶೈಕ್ಷಣಿಕ ಪಯಣದುದ್ದಕ್ಕೂ ತಂದೆ ಹೇಗೆ ತನಗೆ ಬೆಂಬಲವಾಗಿ ನಿಂತರು ಎಂಬುದನ್ನು ಆಕೆ ಹೇಳಿಕೊಂಡಿದ್ದಾಳೆ. ಅಮಿತಾ ಪ್ರಜಾಪತಿ ಅವರು ಪರೀಕ್ಷೆಯನ್ನು ಹೇಗೆ ಎದುರಿಸಿದರು … Continue reading ಸಿಎ ಪಾಸಾದ ಚಹಾ ಮಾರುವವನ ಮಗಳು! ಭಾವುಕರಾದ ತಂದೆ
Copy and paste this URL into your WordPress site to embed
Copy and paste this code into your site to embed