ರಾಯಭಾರ ಕಚೇರಿ ಮೇಲೆ ದಾಳಿ… ಪಾಕಿಸ್ತಾನದ ಧ್ವಜ ಸುಡಲು ಮುಂದಾದ ಅಫ್ಘನ್ಸ್!
newsics.com ಇಸ್ಲಾಮಾಬಾದ್: ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿರುವ ಪಾಕಿಸ್ತಾನ ದೂತಾವಾಸಕ್ಕೆ ನುಗ್ಗಿ ಅಫ್ಘಾನಿಸ್ತಾನದ ನಾಗರಿಕರು ಕಲ್ಲು ತೂರಾಟ ನಡೆಸಿ ರಾಯಭಾರ ಕಚೇರಿ ಮೇಲಿನ ಪಾಕಿಸ್ತಾನದ ಧ್ವಜವನ್ನು ತೆಗೆದು ಸುಡುವ ಪ್ರಯತ್ನವನ್ನೂ ಮಾಡಿದ್ದಾರೆ. ಅಫ್ಘಾನಿಸ್ತಾನದ ನಾಗರಿಕರ ಪ್ರತಿಭಟನೆಯ ಸಂದರ್ಭದಲ್ಲಿ ದಾಳಿ ಸಂಭವಿಸಿದೆ ಎಂದು ಮಾಧ್ಯಮಗಳು ಈ ಕುರಿತಿ ವರದಿಗಳನ್ನ ಮಾಡಿವೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ಪ್ರತಿಭಟನಾಕಾರರು ಕಾನ್ಸುಲೇಟ್‌ಗೆ ನುಗ್ಗಿ, ಕಲ್ಲುಗಳನ್ನು ಎಸೆಯುವ ಮತ್ತು ಪಾಕಿಸ್ತಾನದ ಧ್ವಜವನ್ನು ತೆಗೆದುಹಾಕುವುದನ್ನು ಕಾಣಬಹುದಾಗಿದೆ. 8 … Continue reading ರಾಯಭಾರ ಕಚೇರಿ ಮೇಲೆ ದಾಳಿ… ಪಾಕಿಸ್ತಾನದ ಧ್ವಜ ಸುಡಲು ಮುಂದಾದ ಅಫ್ಘನ್ಸ್!
Copy and paste this URL into your WordPress site to embed
Copy and paste this code into your site to embed