ಕರ್ತವ್ಯ ವೇಳೆ ರೀಲ್ಸ್ ಮಾಡುವ ಕಂಡಕ್ಟರ್, ಡ್ರೈವರ್ ಸಸ್ಪೆಂಡ್: ಸಚಿವ ರಾಮಲಿಂಗಾರೆಡ್ಡಿ

newsics.com ಬೆಂಗಳೂರು: ಇತ್ತೀಚೆಗೆ ಕರ್ನಾಟಕ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ನಿರ್ವಾಹಕರು ಹಾಗೂ ಚಾಲಕರು ರೀಲ್ಸ್ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ರೀಲ್ಸ್ ಮಾಡುವ ಸಿಬ್ಬಂದಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ತವ್ಯದ ವೇಳೆ ಕರ್ನಾಟಕ ಸಾರಿಗೆ ಇಲಾಖೆಯ ಚಾಲಕರು ಮತ್ತು ನಿರ್ವಾಹಕರು ರೀಲ್ಸ್ ಮಾಡಿದರೆ ಅವರನ್ನು ಮುಲಾಜಿಲ್ಲದೇ ಅಮಾನತು ಮಾಡಲಾಗುವುದು. ರೀಲ್ಸ್ ಮಾಡಿದವರು ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಇರಲು ಲಾಯಕ್ಕಲ್ಲ ಎಂದು ಹೇಳಿದ್ದಾರೆ. ಮೇನಲ್ಲಿ ಚಾಲಕ … Continue reading ಕರ್ತವ್ಯ ವೇಳೆ ರೀಲ್ಸ್ ಮಾಡುವ ಕಂಡಕ್ಟರ್, ಡ್ರೈವರ್ ಸಸ್ಪೆಂಡ್: ಸಚಿವ ರಾಮಲಿಂಗಾರೆಡ್ಡಿ