ಕಾರ್ ಡ್ರೈವಿಂಗ್ ಕಲಿಯಲು ಬಂದ ಹುಡುಗಿಯೆದುರೇ ಹಸ್ತಮೈಥುನ!!

newsics.com ಬೆಂಗಳೂರು: ಕಾರು ಚಾಲನೆ ಕಲಿಯಲು ಬಂದ ಯುವತಿಯೆದುರು ಹಸ್ತಮೈಥುನ ಮಾಡಿಕೊಂಡಿರುವವನ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌‌ನ ಅಣ್ಣಪ್ಪ ಎನ್ನುವವರ ವಿರುದ್ಧ ದೂರು ದಾಖಲಾಗಿದೆ. 15 ದಿನಗಳ ವಿಶೇಷ ಕ್ಲಾಸ್‌ ಎಂದು ಜೂ.26ರಂದು ಕಾರು ಚಾಲನೆ ತರಬೇತಿ ಆರಂಭಿಸಿದ್ದ ಆರೋಪಿ, ಜು.7ರಂದು ಬೆಳಗ್ಗೆ 6 ಗಂಟೆಗೆ ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಹೇಳಿಕೊಡಲು ಕರೆದೊಯ್ದಿದ್ದ. ಬಸವೇಶ್ವರನಗರದ ನ್ಯಾಷನಲ್‌ ಸ್ಕೂಲ್ ಮೇಲ್ಸೇತುವೆಯಲ್ಲಿ ಯುವತಿ ಕಾರು ಚಾಲನೆ ಮಾಡುತ್ತಿದ್ದಾಗ ಪಕ್ಕದ ಸೀಟಿನಲ್ಲಿ … Continue reading ಕಾರ್ ಡ್ರೈವಿಂಗ್ ಕಲಿಯಲು ಬಂದ ಹುಡುಗಿಯೆದುರೇ ಹಸ್ತಮೈಥುನ!!