ಗುಜರಾತ್ ಟೈಟಾನ್ಸ್ ಮಾರಾಟಕ್ಕಿದೆ..!
newsics.com ಐಪಿಎಲ್‌ನಲ್ಲಿ ತಾನಾಡಿದ ಚೊಚ್ಚಲ ಟೂರ್ನಿಯಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಗುಜರಾತ್ ಟೈಟಾನ್ಸ್ ತಂಡವು ಮಾರಾಟಕ್ಕಿದೆ. ಹೌದು, ಹೀಗೊಂದು ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಖಾಸಗಿ ಉದ್ಯಮವಾಗಿರುವ ಸಿವಿಸಿ ಕ್ಯಾಪಿಟಲ್, ಗುಜರಾತ್ ಟೈಟಾನ್ಸ್ ತಂಡದ ಬಹುತೇಕ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ದಿ ಎಕಾನಮಿಕ್ಸ್ ಟೈಮ್ಸ್ ವರದಿಯ ಪ್ರಕಾರ, ಹೊಸ ತಂಡಗಳು ತಮ್ಮ ಪಾಲನ್ನು ಮಾರಾಟ ಮಾಡುವುದನ್ನು ತಡೆಯುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಲಾಕ್-ಇನ್ ಅವಧಿಯು ಫೆಬ್ರವರಿ 2025 … Continue reading ಗುಜರಾತ್ ಟೈಟಾನ್ಸ್ ಮಾರಾಟಕ್ಕಿದೆ..!
Copy and paste this URL into your WordPress site to embed
Copy and paste this code into your site to embed