ಮೊಬೈಲ್‌ ಪಾಸ್‌ವರ್ಡ್‌ ಕೇಳಿದ ಗರ್ಲ್‌ಫ್ರೆಂಡ್, ಸಮುದ್ರಕ್ಕೆ ಹಾರಿದ ಭೂಪ!

newsics.com ನವದೆಹಲಿ: ಯುವಕನೊಬ್ಬ ತನ್ನ ಗೆಳತಿ ಫೋನ್‌ ಪಾಸ್‌ವರ್ಡ್‌ ಕೇಳಿದಾಗ, ಯಾವುದೇ ಕಾರಣಕ್ಕೂ ಆಕೆಗೆ ಪಾಸ್‌ವರ್ಡ್‌ ಗೊತ್ತಾಗಬಾರದೆಂದು ಉಪಾಯವೊಂದನ್ನು ಹೂಡಿ ಪೊಲೀಸರ ಮುಂದೆಯೇ ಸಮುದ್ರಕ್ಕೆ ಹಾರಿದ್ದಾನೆ. ಅಮೇರಿಕಾದ ಫ್ಲೋರಿಡಾದಲ್ಲಿ ನಡೆದಿದೆ. ಫ್ಲೋರಿಡಾದ ಕೀ ವೆಸ್ಟ್‌ ಬಳಿಯ ಸಮುದ್ರದಲ್ಲಿ ಎ.ಜೆ ಎಂಬಾತ ಆತನ ಗರ್ಲ್‌ಫ್ರೆಂಡ್‌ ಜೊತೆ ಮೀನುಗಾರಿಕಾ ದೋಣಿಯಲ್ಲಿ ಕುಳಿತು ವಿಹರಿಸುತ್ತಿದ್ದ. ಆ ಸಂದರ್ಭದಲ್ಲಿ ಪೊಲೀಸರು ಈ ಜೋಡಿ ಬೋಟ್‌ನಲ್ಲಿ ಕೆಲವು ಕೋಡ್‌ ಉಲ್ಲಂಘನೆ ಮಾಡಿರುವುದನ್ನು ಗಮನಿಸುತ್ತಾರೆ. ತಕ್ಷಣ ಬೋಟ್‌ ಬಳಿ ಬಂದ ಪೊಲೀಸರು ಗುರುತಿನ ಚೀಟಿಯನ್ನು ಕೇಳುತ್ತಾರೆ. … Continue reading ಮೊಬೈಲ್‌ ಪಾಸ್‌ವರ್ಡ್‌ ಕೇಳಿದ ಗರ್ಲ್‌ಫ್ರೆಂಡ್, ಸಮುದ್ರಕ್ಕೆ ಹಾರಿದ ಭೂಪ!