ಅಶ್ಲೀಲ ವಿಡಿಯೊ ನೋಡಿ ಎಂಟರ ಬಾಲಕಿ‌ ಮೇಲೆ ಅತ್ಯಾಚಾರಗೈದು ಕೊಂದು ನದಿಗೆ ಬಿಸಾಕಿದ್ದ ಮೂವರು ಬಾಲಕರ ಬಂಧನ

newsics.com ಅಮರಾವತಿ(ಆಂಧ್ರಪ್ರದೇಶ): ಅಶ್ಲೀಲ ವಿಡಿಯೊ ನೋಡಿದ ಮೂವರು ಅಪ್ರಾಪ್ತ ಬಾಲಕು ಎಙಟು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಭಯಾನಕ ಕೃತ್ಯ ಆಂಧ್ರಪ್ರದೇಶದಲ್ಲಿ ನಡೆದಿದೆ. ಫೋನ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು ನೋಡಿದ್ದ ಮೂವರು ಬಾಲಕರು, ಅದರಲ್ಲಿರುವಂತೆ ಮಾಡಲು ಪಕ್ಕದ ಮನೆಯ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾರೆ. ಬಾಲಕಿ ಒಪ್ಪಿಕೊಳ್ಳದಿದ್ದಾಗ ಮೂವರೂ ಸೇರಿ ಅತ್ಯಾಚಾರವೆಸಗಿ ಬಳಿಕ ಬಾಲಕಿ ಕತ್ತು ಹಿಸುಕಿ ಕೊಂದಿದ್ದಾರೆ. ಬಾಲಕಿಯ ಶವವನ್ನು ತೆಗೆದುಕೊಂಡು ಹೋಗಿ ಬಂಡೆಗೆ ಕಟ್ಟಿ ಕೃಷ್ಣಾ ನದಿಗೆ ಎಸೆದಿದ್ದಾರೆ. ನಂದ್ಯಾಲ್ ಜಿಲ್ಲೆಯಲ್ಲಿ 8 ವರ್ಷದ ಬಾಲಕಿಯ … Continue reading ಅಶ್ಲೀಲ ವಿಡಿಯೊ ನೋಡಿ ಎಂಟರ ಬಾಲಕಿ‌ ಮೇಲೆ ಅತ್ಯಾಚಾರಗೈದು ಕೊಂದು ನದಿಗೆ ಬಿಸಾಕಿದ್ದ ಮೂವರು ಬಾಲಕರ ಬಂಧನ