27 ಸೆಕೆಂಡ್ ಗಳ ವಿಕ್ಕಿ, ತೃಪ್ತಿ ಬೋಲ್ಡ್ ದೃಶ್ಯ: ಸೆನ್ಸಾರ್ ಮಂಡಳಿ ತಕರಾರು

newsics.com ಮುಂಬೈ :  ವಿಕ್ಕಿ ಕೌಶಲ್ ನಟನೆಯ ‘ಬ್ಯಾಡ್ ನ್ಯೂಸ್’  ಸಿನಿಮಾದ ಬೋಲ್ಡ್ ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯವರು ತಕರಾರು ತೆಗೆದಿದ್ದಾರೆ. 27 ಸೆಕೆಂಡ್ಗಳ ವಿಕ್ಕಿ ಹಾಗೂ ತೃಪ್ತಿ ಅವರ ಬೋಲ್ಡ್ ದೃಶ್ಯದಲ್ಲಿ ಬದಲಾವಣೆ ಮಾಡುವಂತೆ ಸೂಚಿಸಿದೆ. ಹಸಿಬಿಸಿ ದೃಶ್ಯವನ್ನು ಬದಲಾಯಿಸಲು ತಂಡದವರು ಒಪ್ಪಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಸಿನಿಮಾಗೆ U/A ಪ್ರಮಾಣ ಪತ್ರ ಸಿಕ್ಕಿದೆ ಎನ್ನಲಾಗಿದೆ. ಬ್ಯಾಡ್ ನ್ಯೂಸ್ ಸಿನಿಮಾ ಅವಧಿ 142 ನಿಮಿಷ ಇದೆ. ಅಂದರೆ ಎರಡು ಗಂಟೆ 22 ನಿಮಿಷ ಸಿನಿಮಾ ಇರಲಿದೆ. ಈ … Continue reading 27 ಸೆಕೆಂಡ್ ಗಳ ವಿಕ್ಕಿ, ತೃಪ್ತಿ ಬೋಲ್ಡ್ ದೃಶ್ಯ: ಸೆನ್ಸಾರ್ ಮಂಡಳಿ ತಕರಾರು