ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತದ ಕೆ9 ಭದ್ರತೆ! ಏನಿದು ಕೆ9?

newsics.com ನವದೆಹಲಿ: ಜುಲೈ 26 ರಿಂದ ಆರಂಭವಾಗುವ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಇದೇ ಮೊದಲ ಬಾರಿ ಭಾರತದ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಗೆ ಸಂಬಂಧಿಸಿದಂತೆ ವಿಶೇಷ ತರಬೇತಿ ಪಡೆದಿರುವ ಕೆ9 (Canine) ಶ್ವಾನದಳ ಭದ್ರತೆ ಒದಗಿಸಲಿದೆ. ಬೆಂಗಳೂರಿನ ಸಿಆರ್‌ಪಿಎಫ್‌ನಲ್ಲಿ ತರಬೇತಿ ಪಡೆದಿರುವ ಶ್ವಾನಗಳೂ ಸೇರಿ ದೇಶದ ಬಹು ಭದ್ರತಾ ಪಡೆಗಳಲ್ಲಿನ 10 ಶ್ವಾನಗಳು ಈ ತಂಡದಲ್ಲಿವೆ. ಈಗಾಗಲೇ ಪ್ಯಾರಿಸ್‌ಗೆ ಕೆ9 ಭದ್ರತಾ ದಳ ತೆರಳಿದ್ದು, ಆಗಸ್ಟ್ 12 ರವರೆಗೆ ನಡೆಯಲಿರುವ ಕ್ರೀಡಾಕೂಟಕ್ಕೆ ಭದ್ರತೆ ಒದಗಿಸುವ ಮೂಲಕ ತೀಕ್ಷ್ಣಮತಿಯ ಭಾರತದ … Continue reading ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತದ ಕೆ9 ಭದ್ರತೆ! ಏನಿದು ಕೆ9?