ಒಂದು ಜೊತೆ ಹವಾಯಿ ಚಪ್ಪಲಿ ಬೆಲೆ 1 ಲಕ್ಷ ರೂಪಾಯಿ

newsics.com ನವದೆಹಲಿ :ಒಂದು ಜೊತೆ ಹವಾಯಿ ಚಪ್ಪಲಿ ದರ 1 ಲಕ್ಷ ರೂಪಾಯಿ ಆಗಿದೆ. ಇದನ್ನು ಓದಿ ನೀವು ಶಾಕ್ ಆಗಿದ್ದರೇ ಇದೇ ನಿಜ. ಕುವೈತ್ ಇನ್ಸೈಡ್ ಎನ್ನುವ ಇನ್ಸ್ಟಾದಲ್ಲಿ ಈ ಬಗೆಗಿನ ವಿಡಿಯೋ ಒಂದು ಪೋಸ್ಟ್ ಮಾಡಲಾಗಿದೆ. ಸೌದಿ ಅರೇಬಿಯಾದಲ್ಲಿ ವ್ಯಕ್ತಿ ಒಬ್ಬರು ಚಪ್ಪಲಿ ಖರೀದಿ ಮಾಡಲೆಂದು ಸ್ಟೋರ್ವೊಂದರ ಒಳಗೆ ಹೋಗಿದ್ದಾರೆ. ಈ ವೇಳೇ ಆ ಸ್ಟೋರ್ನಲ್ಲಿ ಭಾರತದಲ್ಲಿ ಡೈಲಿ ಬಳಕೆ ಮಾಡೋ ಮಾಮೂಲಿ ಚಪ್ಪಲಿಗಳನ್ನು ಎಸಿ ರೂಮ್ನಲ್ಲಿ ಗ್ಲಾಸ್ ಒಳಗೆ ಒಳ್ಳೆ ಬಂಗಾರ ಇಡುವಾಗೆ … Continue reading ಒಂದು ಜೊತೆ ಹವಾಯಿ ಚಪ್ಪಲಿ ಬೆಲೆ 1 ಲಕ್ಷ ರೂಪಾಯಿ