ಬೆತ್ತಲೆ ಪಾರ್ಟಿಯ ಭಯಾನಕ ಅನುಭವ ಹಂಚಿಕೊಂಡ ನಟಿ

newsics.com ಜರ್ಮನ್ : ನಟಿ ಸುಚಿತ್ರ ಇತ್ತೀಚೆಗೆ ಜರ್ಮನಿ ರಾಜಧಾನಿ ಬರ್ಲಿನ್ನಲ್ಲಿ ಬೆತ್ತಲೆ ಪಾರ್ಟಿಗೆ ಹೋಗಿದ್ದರಂತೆ. ಆ ಪಾರ್ಟಿಯ ಅನುಭವವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬರ್ಲಿನ್ನ (ಜರ್ಮನಿ ರಾಜಧಾನಿ) ಬಾಡಿ ಪಾಸಿಟಿವಿಟಿ/ ನೇಕೆಡ್ ಪಾರ್ಟಿಯಲ್ಲಿ ಭಾಗವಹಿಸಿದೆ. ಅಲ್ಲಿಗೆ ಹೋದ ಬಳಿಕ ‘ಮೆದುಳೇ ಬಿದ್ದು ಹೋಗುವಷ್ಟು ಓಪನ್ ಮೈಂಡೆಡ್ ಆಗಬಾರದು’ ಎಂಬ ಮಾತು ನೆನಪಾಯ್ತು. ನಾನು ಯಾವತ್ತಿದ್ದರೂ ದೇಸಿ ಹುಡುಗಿಯೇ, ಈ ಕೂಡಲೇ ಸ್ನಾನ ಮಾಡಿ, ಗಾಯತ್ರಿ ಮಂತ್ರ ಪಠಣ ಮಾಡಬೇಕು’ ಎಂದು ನಟಿ ಬರೆದುಕೊಂಡಿದ್ದಾರೆ. ಅಲ್ಲಿಗೆ … Continue reading ಬೆತ್ತಲೆ ಪಾರ್ಟಿಯ ಭಯಾನಕ ಅನುಭವ ಹಂಚಿಕೊಂಡ ನಟಿ