ಸ್ಟೈಲಿಷ್ ರೆಡ್ ಗೌನ್ನಲ್ಲಿ ಹಾಟ್ ಪೋಸ್ ಕೊಟ್ಟ  ನಭಾ ನಟೇಶ್‌

newsics.com ಮುಂಬೈ : ನಟಿ ನಭಾ ನಟೇಶ್‌ ಸಿನಿಮಾಗಳಿಗಿಂತಲೂ ಹೊಸ ಹೊಸ ಫೋಟೋ ಶೂಟ್‌ನಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆ ಇದೀಗ ಅವರ ನ್ಯೂ ಫೋಟೋಸ್ ಇದೀಗ ಸಖತ್ ವೈರಲ್ ಆಗುತ್ತಿವೆ. ನಭಾ ನಟೇಶ್‌ ಧರಿಸಿರೋ ಸ್ಟೈಲಿಷ್ ರೆಡ್ ಗೌನ್ ಸಖತ್ ಇಂಟ್ರಸ್ಟಿಂಗ್ ಆಗಿದೆ. ಫುಲ್ ಫಿಟ್ & ಫೈನ್ ಅನಿಸೋ ಗೌನ್ ಧರಿಸಿಕೊಂಡು ನಭಾ ನಟೇಶ್ ಸಖತ್ ಆಗಿ ಮಿಂಚುತ್ತಿದ್ದಾರೆ. ಜೊತೆಗೆ ಡ್ರೆಸ್‌ಗೆ ಮ್ಯಾಚ್ ಆಗುವ ಹೇರ್‌ಸ್ಟೈಲ್ ಮತ್ತು ಮೇಕಪ್‌ನಲ್ಲಿ ನಭಾ ಕಂಗೊಳಿಸುತ್ತಿದ್ದಾರೆ. ರೆಡ್ ಗೌನ್ ಡ್ರೆಸ್‌ನಲ್ಲಿ … Continue reading ಸ್ಟೈಲಿಷ್ ರೆಡ್ ಗೌನ್ನಲ್ಲಿ ಹಾಟ್ ಪೋಸ್ ಕೊಟ್ಟ  ನಭಾ ನಟೇಶ್‌