ಹುಷಾರು, ನೀವೂ ತುರಿಕೆ ಗ್ಯಾಂಗ್ ಕೈಚಳಕಕ್ಕೆ ಬಲಿಯಾದೀರಿ… ವಿಡಿಯೊ ನೋಡಿ
newsics.com ನವದೆಹಲಿ: ದೆಹಲಿಯಲ್ಲಿ ಏಕಾಏಕಿ ನಿಮಗೆ ತುರಿಕೆ ಅನುಭವವಾಗುತ್ತಿದೆ ಎಂದೆನಿಸಿದರೆ ಅದು ಕಳ್ಳರ ಕೈಚಳಕವೂ ಕಾರಣವಾಗಿರಬಹುದು. ರಾಷ್ಟ್ರ ರಾಜಧಾನಿಯಲ್ಲಿ ಕಳ್ಳರ ವಿಚಿತ್ರ ಗ್ಯಾಂಗ್ ಒಂದು ಸಕ್ರಿಯವಾಗಿದೆ. ಈ ಗ್ಯಾಂಗ್‌ನ ಹೆಸರು ಖುಜ್ಲಿ ಗ್ಯಾಂಗ್ ಅಂದರೆ ತುರಿಕೆ ಗ್ಯಾಂಗ್(Khujli Gang). ಇಚ್ಚ್ ಗ್ಯಾಂಗ್, ಖುಜ್ಲಿ ಗ್ಯಾಂಗ್ ಎಂದೇ ಕುಖ್ಯಾತಿ ಪಡೆದಿರುವ ಈ ಗ್ಯಾಂಗ್ ದೆಹಲಿಯ ಸದರ್ ಬಜಾರ್ ಪ್ರದೇಶದಲ್ಲಿ ಸಕ್ರಿಯವಾಗಿದೆ. ಜನನಿಬಿಡ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ನಿಮಗೆ ತುರಿಕೆ ಶುರುವಾಗುತ್ತದೆ. ತುರಿಕೆ ಶುರುವಾಯಿತೆಂದು ಕೈಯಲ್ಲಿದ್ದ ವಸ್ತುಗಳನ್ನು ಬದಿಯಲ್ಲಿಟ್ಟು ತುರಿಸಲು ಶುರುಮಾಡಿದರೆ … Continue reading ಹುಷಾರು, ನೀವೂ ತುರಿಕೆ ಗ್ಯಾಂಗ್ ಕೈಚಳಕಕ್ಕೆ ಬಲಿಯಾದೀರಿ… ವಿಡಿಯೊ ನೋಡಿ
Copy and paste this URL into your WordPress site to embed
Copy and paste this code into your site to embed