ಅನಂತ್ ಅಂಬಾನಿ ಧರಿಸಿದ್ದ ಡೈಮಂಡ್‌ ಲಯನ್ ಬ್ರೂಚ್ ಫೋಟೋ ರಿಲೀಸ್‌

newsics.com ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅನಂತ್ ಅಂಬಾನಿ ಧರಿಸಿದ್ದ ಡೈಮಂಡ್‌ ಲಯನ್ ಬ್ರೂಚ್ ಫೋಟೋ  ವೈರಲ್ ಆಗಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಅನಂತ್ ಅಂಬಾನಿ ಧರಿಸಿದ್ದ ಲಯನ್ ಬ್ರೂಚ್‌ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅನಂತ್ ಅಂಬಾನಿ ಧರಿಸಿದ್ದ ಲಯನ್ ಬ್ರೂಚ್‌ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಈ ಡೈಮಂಡ್ ಲಯನ್ ಬ್ರೂಚ್‌ 50 ಕ್ಯಾರಟ್‌ಗಳಿಗಿಂತ ಹೆಚ್ಚು ವಜ್ರವನ್ನು ಒಳಗೊಂಡಿದೆಯಂತೆ. ಇದೇ … Continue reading ಅನಂತ್ ಅಂಬಾನಿ ಧರಿಸಿದ್ದ ಡೈಮಂಡ್‌ ಲಯನ್ ಬ್ರೂಚ್ ಫೋಟೋ ರಿಲೀಸ್‌