ಕುಶಾಲನಗರ ಹುಡುಗಿ ಹೆಸರಲ್ಲಿ ಸೆಕ್ಸ್ ಮಸಾಜ್‌ ವಂಚನೆ: ಸಕಲೇಶಪುರದ ಎಂಟು ಮಂದಿ ಬಂಧನ

newsics.com ಕುಶಾಲನಗರ(ಕೊಡಗು): ಆನ್ಲೈನ್ನಲ್ಲಿ ಸೆಕ್ಸ್ ಮಸಾಜ್ ಮಾಡಿಸುವ ಆಸೆ ತೋರಿಸಿ ಹಲವು ವ್ಯಕ್ತಿಗಳನ್ನು ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್‌ನ್ನು ಕೊಡಗು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಹುಡುಗಿಯರಿಂದ ಮಸಾಜ್ ಮಾಡಿಸುವ ಆಸೆ ತೋರಿಸಿ ಹುಡುಗಿಯರ ಫೋಟೊ ಕಳುಹಿಸಿ ಹಣ ಲೂಟಿ ಮಾಡುತ್ತಿದ್ದ ಜಾಲವನ್ನು ಕೊಡಗು ಜಿಲ್ಲೆಯ ಕುಶಾಲನಗರ ನಗರ ಪೊಲೀಸರು ಭೇದಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರದ ಎಂಟು ಆರೋಪಿಗಳನ್ನು ಬೆಂಗಳೂರಿನಲ್ಲಿ‌ ಬಂಧಿಸಲಾಗಿದೆ. ಸಕಲೇಶಪುರದ ಮಂಜುನಾಥ, ಸಂದೀಪ್ ಕುಮಾರ್ ಸಿಎಸ್, ಸಿ. ಬಿ. ರಾಕೇಶ್, ಕೆ. ಜಯಲಕ್ಷ್ಮಿ, ಸಹನಾ, ಪಲ್ಲವಿ, ಅಭಿಷೇಕ್ ಮತ್ತು … Continue reading ಕುಶಾಲನಗರ ಹುಡುಗಿ ಹೆಸರಲ್ಲಿ ಸೆಕ್ಸ್ ಮಸಾಜ್‌ ವಂಚನೆ: ಸಕಲೇಶಪುರದ ಎಂಟು ಮಂದಿ ಬಂಧನ