ಜೈಲಲ್ಲಿ ಸೊರಗಿದ ನಟ ದರ್ಶನ್, ಇಷ್ಟೊಂದು ವೆಯ್ಟ್ ಲಾಸ್ ಆಯ್ತಾ?

newsics.com ಬೆಂಗಳೂರು: ನಟ ದರ್ಶನ್ ಅವರು ಜೈಲು ಸೇರಿ ತಿಂಗಳಾಗುತ್ತಾ ಬಂದಿದೆ‌. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗುವ ಮೊದಲು ಬಿಂದಾಸ್ ಆಗಿ ಜೀವನ ಸಾಗಿಸುತ್ತಿದ್ದ ದರ್ಶನ್ ಈಗ ಹಾಗಿಲ್ಲ. ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇದರಿಂದ ದರ್ಶನ್ ಮತ್ತಷ್ಟು ಸೊರಗಿದ್ದಾರೆ. ಜೈಲಿನಿಂದ ಹೊರಗಿದ್ದಾಗ ಮಾಂಸದೂಟ, ಜಿಮ್ನಲ್ಲಿ ವರ್ಕೌಟ್ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಆದರೆ, ಜೈಲಿನಲ್ಲಿ ಆ ರೀತಿ ಇಲ್ಲ. ಜೈಲಿನ ಇತರ ಕೈದಿಗಳಿಗೆ ಯಾವ ರೀತಿಯ ಊಟ ನೀಡುತ್ತಾರೋ ಅದನ್ನೇ ಸೇವಿಸಬೇಕು. ಅಲ್ಲದೆ, ದರ್ಶನ್ ಅವರಿಗೆ ನಿತ್ಯ … Continue reading ಜೈಲಲ್ಲಿ ಸೊರಗಿದ ನಟ ದರ್ಶನ್, ಇಷ್ಟೊಂದು ವೆಯ್ಟ್ ಲಾಸ್ ಆಯ್ತಾ?