‘ಗಿಣಿರಾಮ’ ತಂಡ ನನಗೆ ಭಾರೀ ಕಷ್ಟ ಕೊಡ್ತು, ಶೂಟಿಂಗ್ ವಾತಾವರಣ ಚೆನ್ನಾಗಿರಲಿಲ್ಲ… ಕಿರುತೆರೆ ನಟಿ ನಯನಾ ನೋವು
newsics.com ಬೆಂಗಳೂರು: ಗಿಣಿರಾಮ ಸೀರಿಯಲ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದ ಕಿರುತೆರೆಯ ನಟಿ ನಯನಾ ನಾಗರಾಜ್ ಅದೇ ಧಾರಾವಾಹಿ ತಂಡದ ಬಗ್ಗೆ ಆರೋಪಗಳ ಸುರಿಮಳೆಗೈದಿದ್ದಾರೆ. ನಾನೇ ಗಿಣಿರಾಮ ಸೀರಿಯಲ್ ಬಿಟ್ಟು ಹೊರಬಂದೆ ಎಂದಿರುವ ನಯನಾ, ಶೂಟಿಂಗ್ ವೇಳೆ ಆದ ಕಹಿ ಅನುಭವಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆನ್ಸ್ಕ್ರೀನ್ನಲ್ಲಿ ವೀಕ್ಷಕರ ಮುಂದೆ ಎಲ್ಲರೂ ಕಲರ್ ಕಲರ್ ಆಗಿಯೇ ಕಾಣಿಸುತ್ತಾರೆ. ಆದರೆ ಅದೇ ಆಫ್‌ಸ್ಕ್ರೀನ್‌ನಲ್ಲಿ ಆಗುವ ಅನುಭವಗಳಲ್ಲಿ ಕಹಿಯೇ ಜಾಸ್ತಿ ಎಂದು ನಯನಾ ಭಾವುಕರಾಗಿ ಹೇಳಿಕೊಂಡಿದ್ದಾರೆ. ರೇಡಿಯೋ ಸಿಟಿಗೆ … Continue reading ‘ಗಿಣಿರಾಮ’ ತಂಡ ನನಗೆ ಭಾರೀ ಕಷ್ಟ ಕೊಡ್ತು, ಶೂಟಿಂಗ್ ವಾತಾವರಣ ಚೆನ್ನಾಗಿರಲಿಲ್ಲ… ಕಿರುತೆರೆ ನಟಿ ನಯನಾ ನೋವು
Copy and paste this URL into your WordPress site to embed
Copy and paste this code into your site to embed