newsics.com ಬೆಂಗಳೂರು: ವಿಜಯಲಕ್ಷ್ಮೀ ಏನ್ ಬಟ್ಟೆ ಹಾಕ್ತಾರೋ ಅದೇ ಬಟ್ಟೆ ಬೇಕು. ಅವ್ರು ಏನು ಒಡವೆ ಹಾಕ್ತಾರೋ ಅದೇ ಒಡವೆ ಬೇಕು. ಅವರು ಕಾರಲ್ಲಿ ಇಳಿದರೆ ನಾನೂ ಅಂಥದೇ ಕಾರಲ್ಲಿ ಇಳಿಬೇಕು ಎನ್ನುವುದು ನಟ ದರ್ಶನ್ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಮನಸ್ಥಿತಿ ಎಂದು ಆಶಿಕಿ ನಿರ್ದೇಶಕಿ ಚಂದ್ರಕಲಾ ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ಮತ್ತು ಪವಿತ್ರಾ ಗೌಡ ಬಗ್ಗೆ ಮಾತನಾಡಿದ ನಿರ್ದೇಶಕಿ ಚಂದ್ರಕಲಾ, ಈ ಪ್ರಕರಣದಲ್ಲಿ ದರ್ಶನ್‌ಗೆ ಪಶ್ಚಾತ್ತಾಪ ಆಗಿರುತ್ತೆ. ಪವಿತ್ರಾಳಿಂದ ದೂರ ಉಳಿದುಕೊಳ್ತಾರೆ ಎಂದು … Continue reading ಇಷ್ಟೆಲ್ಲ ಆದ್ರೂ ಪವಿತ್ರಾ ಗೌಡಗೆ ಪಶ್ಚಾತ್ತಾಪ ಇಲ್ಲ, ಅವಳು ದರ್ಶನ್ ಹೆಂಡ್ತಿ ವಿಜಯಲಕ್ಷ್ಮೀನೇ ಫಾಲೋ ಮಾಡ್ತಾಳೆ… ಆಶಿಕಿ ನಿರ್ದೇಶಕಿ ಚಂದ್ರಕಲಾ ಕಿಡಿ
Copy and paste this URL into your WordPress site to embed
Copy and paste this code into your site to embed