ಜಗತ್ತಿನ ಮೊದಲ ಸಿಎನ್‌ಜಿ ಬೈಕ್ ಬಜಾಜ್ ಫ್ರೀಡಂ 125 ಬಿಡುಗಡೆ: ದೇಶದಲ್ಲೂ ಬುಕಿಂಗ್ ಆರಂಭ

newsics.com ನವದೆಹಲಿ: ಬಜಾಜ್ ಕಂಪನಿ ಇದೀಗ ವಿಶ್ವದ ಮೊದಲ ಸಿಎನ್ಜಿ ಬೈಕ್ ಅನ್ನು ಲಾಂಚ್ ಮಾಡಿದೆ. ಈ ಸಿಎನ್ಜಿ ಬೈಕ್ಗೆ ಬಜಾಜ್ ಫ್ರೀಡಂ 125 ಎಂಬ ಹೆಸರಿಡಲಾಗಿದೆ. ಪೆಟ್ರೋಲ್ ದರ ಹೆಚ್ಚಾಗುತ್ತಿದ್ದಂತೆ ಬಜಾಜ್ ಇದೀಗ ಸಿಎನ್ಜಿ ಬೈಕ್ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದೆ. ಅದ್ಧೂರಿಯಾಗಿ ಆಯೋಜಿಸಿದ್ದ ಬೈಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಮೇಲ್ಮೈ ಸಾರಿಗೆ ಸಚಿವ ನಿತಿನ್ ಗಡ್ಕರಿ ಪಾಲ್ಗೊಂಡಿದ್ದರು. ಸಿಎನ್‌ಜಿ – ಪೆಟ್ರೋಲ್: ಈ ಹೊಸ ಬಜಾಜ್ ಬೈಕ್ನಲ್ಲಿ ಸಿಎನ್‌ಜಿ ಹಾಗೂ ಪೆಟ್ರೋಲ್‌ ಎರಡೂ … Continue reading ಜಗತ್ತಿನ ಮೊದಲ ಸಿಎನ್‌ಜಿ ಬೈಕ್ ಬಜಾಜ್ ಫ್ರೀಡಂ 125 ಬಿಡುಗಡೆ: ದೇಶದಲ್ಲೂ ಬುಕಿಂಗ್ ಆರಂಭ