ಮಣ್ಣಿನಿಂದ ಹೊರತೆಗೆದರೂ ಉಳಿಯದ ಪ್ರಾಣ, ಕೊನೆಯುಸಿರೆಳೆದ ಕಾರ್ಮಿಕ

newsics.com ಮಂಗಳೂರು: ಮಂಗಳೂರಿಲ್ಲಿ ನಿರ್ಮಾಣ ಹಂತದ ಕಾಮಗಾರಿ ವೇಳೆ ಮಣ್ಣು ಕುಸಿದು ವಲಸೆ ಕಾರ್ಮಿಕರಿಬ್ಬರೂ ಮಣ್ಣಿನಡಿ ಸಿಲುಕಿದ್ದರು. ಈ ಇಬ್ಬರೂ ಬಿಹಾರ ಮೂಲದವರಾಗಿದ್ದು, ಚಂದನ್ ಮತ್ತು ರಾಜಕುಮಾರ್ ಎಂದು ಗುರುತಿಸಲಾಗಿದೆ. ಇದರಲ್ಲಿ ರಾಜಕುಮಾರ್ ಅವರನ್ನು ತಕ್ಷಣಾ ರಕ್ಷಣಾ ತಂಡ ಮೇಲಕ್ಕೆ ಎತ್ತಿತ್ತು. ಆದ್ರೆ ಚಂದನ್ ಅವರನ್ನು ಮೇಲೆತ್ತಲು ಸಾಧ್ಯವಾಗಿರಲಿಲ್ಲ. ಆದ್ರೆ ಇದೀಗ ಸತತ 7 ಗಂಟೆಗಳ ಬಳಿಕೆ ಚಂದನ್‌ನನ್ನು ರಕ್ಷಣಾ ತಂಡ ಹೊರಗೆ ತೆಗೆಯಲಾಗಿತ್ತು. ಆದ್ರೆ ಇದೀಗ ಚಂದನ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸತತ ಏಳು ಗಂಟೆಗಳ … Continue reading ಮಣ್ಣಿನಿಂದ ಹೊರತೆಗೆದರೂ ಉಳಿಯದ ಪ್ರಾಣ, ಕೊನೆಯುಸಿರೆಳೆದ ಕಾರ್ಮಿಕ