ಇನ್ಸ್ಟಾಗ್ರಾಮ್‌ನಲ್ಲಿ ಮುರಿದ ಹಲ್ಲಿನ ಫೋಟೋ ನೋಡಿ ಕಾಣೆಯಾಗಿದ್ದ ಸಹೋದರನನ್ನು ಪತ್ತೆ ಹಚ್ಚಿದ ಮಹಿಳೆ
newsics.com ಉತ್ತರ ಪ್ರದೇಶ: ಹದಿನೆಂಟು ವರ್ಷಗಳ ಹಿಂದೆ ಕಳೆದುಹೋಗಿದ್ದ ತನ್ನ ಸಹೋದರನನ್ನು ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮೂಲಕ ಪತ್ತೆ ಹಚ್ಚಿದ ಮಹಿಳೆ ಅಚ್ಚರಿಯ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಹದಿನೆಂಟು ವರ್ಷಗಳ ಹಿಂದೆ ಸಹೋದರನನ್ನು ಕಳೆದುಕೊಂಡ ಮಹಿಳೆಗೆ ಇದು ಅವಳ ಜೀವನದಲ್ಲಿ ವಾಸಿಯಾಗದ ಗಾಯದಂತೆ ಹಾಗೆ ಉಳಿದುಬಿಟ್ಟಿತ್ತು. ಇತ್ತೀಚೆಗೆ ಒಂದು ದಿನ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ನೋಡುತ್ತಿದ್ದಾಗ ಒಂದು ದೃಶ್ಯ ಗಮನ ಸೆಳೆಯಿತು. ಆ ಯುವಕನನ್ನು ನೋಡಿದ ಹಾಗೆ ಅನಿಸಿತು. ಅವನ ಮುರಿದ ಹಲ್ಲನ್ನು ನೋಡಿದಾಗ ಅವಳಿಗೆ ತನ್ನ … Continue reading ಇನ್ಸ್ಟಾಗ್ರಾಮ್‌ನಲ್ಲಿ ಮುರಿದ ಹಲ್ಲಿನ ಫೋಟೋ ನೋಡಿ ಕಾಣೆಯಾಗಿದ್ದ ಸಹೋದರನನ್ನು ಪತ್ತೆ ಹಚ್ಚಿದ ಮಹಿಳೆ
Copy and paste this URL into your WordPress site to embed
Copy and paste this code into your site to embed