ಕನ್ನಡದ ಆ ಸ್ಟಾರ್ ನಟಿ ಜೊತೆ ಅಪ್ಪ-ಮಗ ಇಬ್ರೂ ಡೇಟ್ ಮಾಡಿದ್ರು!
newsics.com ಟಾಲಿವುಡ್: ಚಿತ್ರರಂಗದ ಬಗ್ಗೆ ಅನೇಕ ವದಂತಿ ನಾವು ಸಾಕಷ್ಟು ಕೇಳುತ್ತೇವೆ. ಒಬ್ಬ ಹೀರೋಗೆ ಆ ನಾಯಕಿಯೊಂದಿಗೆ ಲವ್ ಇದೆ ಎಂದು ನಾವು ಸಾಕಷ್ಟು ಗಾಸಿಪ್‌ಗಳನ್ನು ಕೇಳುತ್ತೇವೆ.ಆದರೆ ಒಬ್ಬ ಹೀರೋಯಿನ್ ಜೊತೆ ಇಬ್ಬರು ಹೀರೋಗಳು ಅಫೇರ್ ಮಾಡಿದ್ದು ಗೊತ್ತಾ? ಹೌದು, ಇದು ಟಾಲಿವುಡ್ ಇಂಡಸ್ಟ್ರಿಯಲ್ಲಿ ಅಲೆ ಎಬ್ಬಿಸಿದ ವದಂತಿ. ನಾಗಾರ್ಜುನ ಟಾಲಿವುಡ್‌ನಲ್ಲಿ ಮನ್ಮಥ ಎಂದೇ ಖ್ಯಾತರಾಗಿದ್ದಾರೆ. ಒರಿಜಿನಲ್ ನಾಗ್‌ಗೆ ಆ ಸಮಯದಲ್ಲಿ ಎಲ್ಲಾ ಲೇಡಿ ಫಾಲೋಯಿಂಗ್ ಇತ್ತು. ಹಿರಿಯ ನಾಯಕಿ ಟಬುವಿನಿಂದ ಹಿಡಿದು ಅನುಷ್ಕಾವರೆಗೆ ಹಲವರ ಜೊತೆ … Continue reading ಕನ್ನಡದ ಆ ಸ್ಟಾರ್ ನಟಿ ಜೊತೆ ಅಪ್ಪ-ಮಗ ಇಬ್ರೂ ಡೇಟ್ ಮಾಡಿದ್ರು!
Copy and paste this URL into your WordPress site to embed
Copy and paste this code into your site to embed