ರಾಜ್ಯದಲ್ಲಿ ಹೆಚ್ಚಿದ ಡೆಂಘೀ ಪ್ರಕರಣ: ಪ್ಲೇಟ್‌ಲೆಟ್‌ಗಳಿಗೆ ಭಾರೀ ಬೇಡಿಕೆ, ಮತ್ತಷ್ಟು ಆತಂಕ
newsics.com ಬೆಂಗಳೂರು: ಮುಂಗಾರಿನ ಎಫೆಕ್ಟ್ ಎಂಬಂತೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಡೆಂಘೀ ಹರಡುವಿಕೆ ಹೆಚ್ಚಾಗಿದ್ದು, ಜನ ಕಂಗಾಲಾಗಿದ್ದಾರೆ. ಆಸ್ಪತ್ರೆಗೆ ಎಡತಾಕುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಡೆಂಘೀ ಕೇಸ್ ಏರಿಕೆ ಬೆನ್ನಲ್ಲೇ ಪ್ಲೇಟ್‌ಲೆಟ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ತೀವ್ರ ಕೊರತೆ ಎದುರಾಗಿದೆ. ವ್ಯಕ್ತಿಗೆ ಡೆಂಘೀ ಬಂದರೆ ಅದು ನೇರವಾಗಿ ಆ ವ್ಯಕ್ತಿಯ ದೇಹದ ರಕ್ತದಲ್ಲಿನ ಪ್ಲೇಟ್ಲೆಟ್ ಹಾಗೂ ಬಿಳಿ ರಕ್ತ ಕಣಗಳನ್ನು ಕಡಿಮೆ ಮಾಡುತ್ತದೆ. ಡೆಂಘೀಯಿಂದ ಪಾರಾಗಬೇಕಾದರೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ಸ್ವರೂಪವಾಗಿರುವ ಬಿಳಿ ರಕ್ತ ಕಣಗಳು … Continue reading ರಾಜ್ಯದಲ್ಲಿ ಹೆಚ್ಚಿದ ಡೆಂಘೀ ಪ್ರಕರಣ: ಪ್ಲೇಟ್‌ಲೆಟ್‌ಗಳಿಗೆ ಭಾರೀ ಬೇಡಿಕೆ, ಮತ್ತಷ್ಟು ಆತಂಕ
Copy and paste this URL into your WordPress site to embed
Copy and paste this code into your site to embed