ಹಿಜಾಬ್ ಆಯ್ತು, ಈ ಕಾಲೇಜುಗಳಲ್ಲೀಗ ಜೀನ್ಸ್, ಟೀ ಶರ್ಟ್ ಕೂಡ ನಿಷೇಧ!
newsics.com ಮುಂಬೈ: ಈ ಮೊದಲು ಹಿಜಾಬ್ ನಿಷೇಧಿಸಿ ಸುದ್ದಿಯಾಗಿದ್ದ ಮುಂಬೈನ ಚೆಂಬೂರಿನ ಆಚಾರ್ಯ ಮತ್ತು ಮರಾಠೆ ಕಾಲೇಜು ಈಗ ಟಿ-ಶರ್ಟ್ ಹಾಗೂ ಜೀನ್ಸ್ ತೊಡುವುದನ್ನು ನಿಷೇಧಿಸಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಕಳೆದ ವರ್ಷ ವಸ್ತ್ರಸಂಹಿತೆ ಜಾರಿಗೊಳಿಸಿದ್ದ ಈ ಕಾಲೇಜು ವಿದ್ಯಾರ್ಥಿಗಳು ಹಿಜಾಬ್ ಮತ್ತಿತರ ಧಾರ್ಮಿಕ ಗುರುತುಗಳ ವಸ್ತ್ರ ತೊಟ್ಟು ಕಾಲೇಜಿಗೆ ಪ್ರವೇಶಿಸಬಾರದು ಎಂದು ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿತ್ತು. ಈಗ ಈ ಕಾಲೇಜಿನಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ಧರಿಸುವುದನ್ನೂ ನಿಷೇಧಿಸಲಾಗಿದೆ. ಸೋಮವಾರ ಚೆಂಬೂರಿನ ಎನ್‌ಜಿ ಆಚಾರ್ಯ ಮತ್ತು … Continue reading ಹಿಜಾಬ್ ಆಯ್ತು, ಈ ಕಾಲೇಜುಗಳಲ್ಲೀಗ ಜೀನ್ಸ್, ಟೀ ಶರ್ಟ್ ಕೂಡ ನಿಷೇಧ!
Copy and paste this URL into your WordPress site to embed
Copy and paste this code into your site to embed